A ಟು-Z ಸಾವಯವ ಕೃಷಿ ಅನುಷ್ಠಾನಕ್ಕಾಗಿ ಸಮಗ್ರ ಮಾಹಿತಿ-ಈ ಕೃತಿಯನ್ನು ಜಯಪ್ರಸಾದ್ ಬಳ್ಳೇಕೆರೆ ರಚಿಸಿದ್ದು, ಸಾವಯವ ಕೃಷಿಯ ಮಹತ್ವವನ್ನು ವಿವರಿಸಿದ್ದಾರೆ. ರಾಸಾಯನಿಕ ಗೊಬ್ಬರದ ಬಳಕೆಗಿಂತ ಸಾವಯವ ಕೃಷಿಯು ಹೇಗೆ ಲಾಭದಾಯಕ ಎಂಬ ಅಂಶವನ್ನೂ ಸಹ ಅವರು ಪ್ರಸ್ತಾಪಿಸಿದ್ದು, ಸಾವಯವ ಕೃಷಿಯ ಆರೋಗ್ಯಕರ ಬೆಳವಣಿಗೆಯನ್ನು, ವಿಧಾನವನ್ನು ತಿಳೀಸಿದ್ದಾರೆ.
©2024 Book Brahma Private Limited.