Year of Publication: 2014 Published by: ಭೂಮಿ ಬುಕ್ಸ್ Address: ಬೆಂಗಳೂರು
Share On
Synopsys
ಭಾರತ ಅನುಸರಿಸುವ ಕೃಷಿ ವಿಧಾನದಲ್ಲಿ ಇಸ್ರೇಲಿ ಕೃಷಿ ವಿಧಾನವೂ ಒಂದು. ಇಸ್ರೇಲಿ ಕೃಷಿ ಎಂದರೇನು? ವೈಜ್ಞಾನಿಕ ಕೃಷಿ ಮಾಡುವುದು ಹೇಗೆ? ಇಸ್ರೇಲಿನ ಕೃಷಿ ಸಂಸ್ಕೃತಿ ಇತ್ಯಾದಿ ಲೇಖಕ ಆನಂದತೀರ್ಥ ಪ್ಯಾಟಿ ಅವರು ವಿವರಿಸಿದ್ದಾರೆ.
About the Author
ಆನಂದತೀರ್ಥ ಪ್ಯಾಟಿ (14 June 1975)
ಮೂಲತಃ ಕೊಪ್ಪಳದವರಾದ ಆನಂದ ತೀರ್ಥ ಪ್ಯಾಟಿ ಅವರು ಬಳ್ಳಾರಿ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜಿನ ವಿದ್ಯಾರ್ಥಿಯಾಗಿದ್ದರು. ಪ್ರಜಾವಾಣಿ ಪತ್ರಿಕೆಯಲ್ಲಿ ಬೆಂಗಳೂರು, ಕಲಬುರಗಿಗಳಲ್ಲಿ ಉಪಸಂಪಾದಕ/ವರದಿಗಾರರಾಗಿ ಕಾರ್ಯ ನಿರ್ವಹಿಸಿದ್ದಾರೆ. ಸದ್ಯ ಕೃಷಿ ನಿರತರಾಗಿರುವ ಪ್ಯಾಟಿ ಅವರು ಕೃಷಿಗೆ ಸಂಬಂಧಿಸಿದ ಬರವಣಿಗೆಯಲ್ಲಿ ವಿಶೇಷ ಆಸಕ್ತಿ ಉಳ್ಳವರು. ಕರ್ನಾಟಕ ಸರ್ಕಾರ ನೀಡುವ ಪರಿಸರ ಪತ್ರಿಕೋದ್ಯಮ ಪ್ರಶಸ್ತಿಗೆ ಭಾಜನರಾಗಿದ್ದಾರೆ. ...