‘ಭೂಚೇತನ’ ಲೇಖಕ ಚನ್ನಪ್ಪ ಅಂಗಡಿಯವರ ಕೃತಿ. ಇದೊಂದು ಕೃಷಿ ಕೈಪಿಡಿ. ಇಲ್ಲಿ ಭೂಚೇತನ ಯೋಜನೆ ಪರಿಕಲ್ಪನೆ 2012 ಮುಂಗಾರಿನ ಭೂಚೇತನ ಯೋಜನೆ ಅನುಷ್ಠಾನ ಮಾರ್ಗಸೂಚಿ, ಧಾರವಾಡ ಜಿಲ್ಲೆಯ ಭೂಫಲವತ್ತತೆಯ ನಕಾಶೆ, ಭೂಚೇತನ ಯೋಜನೆಯಡಿ ಬರುವ ಬೆಳೆಗಳ ಬೇಸಾಯ ಕ್ರಮಗಳು, ರೈತರ ಕ್ಷೇತ್ರ ಪಾಠಶಾಲೆ ಪರಿಕಲ್ಪನೆ, ಕೃಷಿ ಇಲಾಖೆಯಿಂದ ರೈತರಿಗೆ ದೊರೆಯುವ ಸೌಲಭ್ಯಗಳು, ಕೇಂದ್ರ ಪುರಸ್ಕೃತ ಹತ್ತಿಯ ತೀವ್ರ ಅಭಿವೃದ್ಧಿ ಯೋಜನೆ, ಜಿಲ್ಲಾ ಕೃಷಿ ತರಬೇತಿ ಕೇಂದ್ರ, ಜಿಲ್ಲಾ ಕೃಷಿ ತರಬೇತಿ ಕೇಂದ್ರ, ಬೀಜಾಮೃತ, ಎರೆಹುಳ ಸಾಕಾಣಿಕೆ, ಜಲಾನಯನ ಅಭಿವೃದ್ಧಿ, ತೋಟಗಾರಿಕೆ ಇಲಾಖೆ ಸೇರಿದಂತೆ ಕೃಷಿಗೆ ಸಂಬಂಧಿಸಿದ ಮಹತ್ವದ ಮಾಹಿತಿಗಳು ಈ ಕೃತಿಯಲ್ಲಿವೆ.
©2025 Book Brahma Private Limited.