ಸಮೃದ್ಧಿ-ಲೇಖಕಿ ಉಷಾ ಪಿ.ರೈ. ಅವರ ಅಭಿನಂದನಾ ಗ್ರಂಥ. ಉಷಾ ಪಿ.ರೈ ಅವರು ಕನ್ನಡದ ಪ್ರಮುಖ ಲೇಖಕಿಯರಲ್ಲಿ ಒಬ್ಬರು. ಕತೆ, ಕಾದಂಬರಿ, ಜೀವನಚರಿತ್ರೆ, ಹನಿಗವಿತೆ, ಪ್ರವಾಸ, ಆತ್ಮಕಥಾನಕ ಪ್ರಕಾರಗಳಲ್ಲಿ ಅನೇಕ ಗ್ರಂಥಗಳನ್ನು ಪ್ರಕಟಿಸಿದ್ದಾರೆ. ಕರ್ನಾಟಕ ಲೇಖಕಿಯರ ಸಂಘದ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದಾರೆ. ಪ್ರಸ್ತುತ ಗ್ರಂಥದಲ್ಲಿ ಇವರ ಸಾಧನೆ ಮತ್ತು ಸಾಹಿತ್ಯ ರಚನೆಗಳ ಕುರಿತು ವಿವಿಧ ಲೇಖನಗಳಿವೆ
©2025 Book Brahma Private Limited.