ಕವಿ ಸಿದ್ಧಲಿಂಗಯ್ಯನವರ ’ಹೊಲೆ ಮಾದಿಗರ ಹಾಡು’ ಪ್ರಕಟವಾಗಿ 30 ವರ್ಷ ಸಂದ ಸಂದರ್ಭದಲ್ಲಿ ಪ್ರಕಟಿಸಲಾದ ಕೃತಿ. ಸಿದ್ಧಲಿಂಗಯ್ಯ ಅವರ ಕೃತಿ ಹಾಗೂ ಅವುಗಳ ಸಾಂಸ್ಕೃತಿಕ ಮಹತ್ವವನ್ನುಕುರಿತು ವಿವಿಧ ಲೇಖಕರು ಬರೆದ ಲೇಖನಗಳನ್ನು ಸಂಪಾದಿಸಿ ಪ್ರಕಟಿಸಲಾಗಿದೆ. ಲಕ್ಷ್ಮಿನಾರಾಯಣ ನಾಗವಾರ ಅವರ ಪ್ರಧಾನ ಸಂಪಾದಕತ್ವದಲ್ಲಿ ಇರುವ ಕೃತಿಯನ್ನು ಎಂ. ಪುಟ್ಟಪ್ಪ ಮತ್ತು ಡಾ. ಎ.ಎಲ್. ಜಾನಕಮ್ಮ ಸಂಪಾದಿಸಿದ್ದಾರೆ.
©2025 Book Brahma Private Limited.