ಎ. ವಿ. ನರಸಿಂಹಮೂರ್ತಿ ಅವರು (ಆರಡಿಕೊಪ್ಪಂ ವಿಶ್ವನಾಥಶಾಸ್ತ್ರಿ ನರಸಿಂಹಮೂರ್ತಿ) ಸಂಸ್ಕೃತ ವಿದ್ವತ್ತಿಗೆ ಹೆಸರಾದ ಶೃಂಗೇರಿಯ ಮನೆತನಕ್ಕೆ ಸೇರಿದವರು. ಮೈಸೂರು ವಿಶ್ವವಿದ್ಯಾನಿಲಯದಲ್ಲಿ ಪ್ರಾಚೀನ ಇತಿಹಾಸ ಮತ್ತು ಪುರಾತತ್ತ್ವ ವಿಭಾಗದಲ್ಲಿ ಮುಖ್ಯಸ್ಥರಾಗಿದ್ದರು. ಅಂತಾರಾಷ್ಟ್ರೀಯ ಖ್ಯಾತಿಯ ಎ.ವಿ.ಎನ್, ಕನ್ನಡ ಮತ್ತು ಇಂಗ್ಲಿಷ್‍ನಲ್ಲಿ ಸುಮಾರು 30 ಪುಸ್ತಕಗಳನ್ನು ರಚಿಸಿದ್ದಾರೆ. ಅವರ ಬದುಕು ಮತ್ತು ಸಾಧನೆಗಳನ್ನು ವಿಸೃತವಾಗಿ ಈ ಕೃತಿಯಲ್ಲಿ ನೋಡಬಹುದು. ಅವರ 75ನೇ ಹುಟ್ಟುಹಬ್ಬದ ಸಂದರ್ಭದಲ್ಲಿ ಅರ್ಪಿಸಿದ ಅಭಿನಂದನಾ ಗ್ರಂಥ ‘`ನರಸಿಂಹ ಪಥ'.
©2025 Book Brahma Private Limited.