ಪ್ರಾಧ್ಯಾಪಕ ಮಲ್ಲಿಕಾರ್ಜುನ ತಳವಾರ ಅವರ ಅಭಿನಂದನಾ ಗ್ರಂಥ ಹೊಳಿ ದಂಡಿಗಿ ದುಂಡು ಮಲ್ಲಿಗೆ. ಸಾಹಿತಿಗಳಾದ ಖಾಜಾವಲಿ ಈಚನಾಳ, ಡಾ.ಎಸ್.ಎಲ್. ಪಾಟೀಲ ಮತ್ತು ಎಸ್ಕೆ ಕೊನೆಸಾಗರ ಅವರು ಸಂಪಾದಿಸಿದ್ದು, ಸಾಹಿತಿ ಸಂಗಮೇಶ ಬಾದವಡಗಿ ಅವರು ಪ್ರಧಾನ ಸಂಪಾದಕರು. ಪ್ರಾಧ್ಯಾಪಕ ಮಲ್ಲಿಕಾರ್ಜುನ ತಳವಾರ ಅವರ ಬದುಕು-ಸಾಹಿತ್ಯ-ವ್ಯಕ್ತಿತ್ವ ಕುರಿತು ವಿವಿಧ ಲೇಖಕರು ಬರೆದ ಬರಹಗಳನ್ನು ಸಂಪಾದಿಸಲಾಗಿದೆ.
©2025 Book Brahma Private Limited.