ಹಿರಿಯ ವಿಮರ್ಶಕ ಕೀರ್ತಿನಾಥ ಕುರ್ತಕೋಟಿ ಅವರ ಅಭಿನಂದನ ಗ್ರಂಥ. ಮನೋಹರ ಗ್ರಂಥಮಾಲೆಯ ಸಂಸ್ಥಾಪಕರಾದ ಜಿ.ಬಿ. ಜೋಶಿ ಅವರು ಈ ಗ್ರಂಥವನ್ನು ಸಂಪಾದಿಸಿದ್ದಾರೆ. ಈ ಪುಸ್ತಕದಲ್ಲಿನ ಲೇಖನಗಳು ಹೀಗಿವೆ-
ಸಂದೇಶ- ಡಿ.ವೀರೇಂದ್ರ ಹೆಗ್ಗಡೆಯವರು | ಕೀರ್ತಿ : ಅನ್ವರ್ಥಕ ನಾಮ- ಶಂ. ಬಾ ಜೋಶಿ | ಬಹುಶ್ರುತ ಮೇಧಾವಿ - ಪು. ತಿ. ನರಸಿಂಹಾಚಾರ | ಕೀರ್ತಿನಾಥ ಕುರ್ತಕೋಟಿ -ಎಚ್, ವೈ, ಶಾರದಾಪ್ರಸಾದ | ಶುಭಾಶಂಶನ -ಎಂ. ಗೋಪಾಲಕೃಷ್ಣ ಅಡಿಗ | ನಾವು ಕಂಡಂತ ಕೀರ್ತಿನಾಥರು - ಜ.ಚ.ನಿ. | ಕುರ್ತಕೋಟಿಯವರೊಂದಿಗೆ - ಎಸ್. ಎನ್. ಶಿವಸ್ವಾಮಿ | ಅಭಿಮಾನದ ಸಂಗತಿ - ಎಂ. ಚಿದಾನಂದಮೂರ್ತಿ | ಕೀರ್ತಿನಾಥ ಕುರ್ತಕೋಟಿ - ಎಂ. ಕೆ. ಇಂದಿರಾ | ಕನ್ನಡಕ್ಕೊಂದು ಕೀರ್ತಿ -ಬನ್ನಂಜೆ | ಕುರ್ತಕೋಟಿ : ನಾನು -ಶಂಕರ ಮೊಕಾಶಿ ಪುಣೇಕರ | 'ಕೀರ್ತಿ'ಯೊಡನೆ ಕಳೆದ ಕೆಲವು ದಿನಗಳು -ಚೆನ್ನವೀರ ಕಣವಿ | ಕೀರ್ತಿನಾಥರನ್ನು ಎದೆಗೆ ಕರೆದಾಗ -ಬಿ. ಸಿ. ರಾಮಚಂದ್ರ ಶರ್ಮ | ಕುರ್ತಕೋಟಿಯವರ ವಿಮರ್ಶೆ -ಕ. ವೆಂ. ರಾಜಗೋಪಾಲ | ಕಣ್ಣೇ ಕ್ಯಾಮರಾ -ಕೃಷ್ಣಾನಂದ ಕಾಮತ | ಸ್ನೇಹಮೂರ್ತಿ - ವಿಜಯಾ | ಕೀರ್ತಿ- ಕಾಮರೂಪಿ | ನಾ ಕಂಡ ಪ್ರೊ. ಕೀರ್ತಿನಾಥರು -'ರಂಜನ' ಭಟ್ಟ | ಕುರ್ತಕೋಟಿ ಕೀರ್ತ್ಯೋತ್ಸವ - ರಾಜೀವ ತಾರಾನಾಥ | ಕೀರ್ತಿ: ನಾನು -ಕೆ. ವಿ. ಸುಬ್ಬಣ್ಣ | ಪ್ರೀತಿಗೊಬ್ಬ 'ಕೀರ್ತಿ’ -ಸದಾನಂದ ಕನವಳ್ಳಿ | ಸಹೃದಯ ಕೀರ್ತಿ - ಆರ್ಯ | ಅತ್ತಿತ್ತ ನೋಡುವಲ್ಲಿ -ಪಿ. ಲಂಕೇಶ್ |, ಕೀರ್ತಿನಾಥ ಕುರ್ತಕೋಟಿ -ಡಿ. ಎ. ಶಂಕರ | ಹಿಂದಿರುಗಿ ನೋಡಿದಾಗ -ರಾಘವೇಂದ್ರ ಖಾಸನೀಸ | ನಿರ್ಮತ್ಸರವಾದ ಮೆಚ್ಚಿಕೆ -ಎನ್.ಎಸ್. ಲಕ್ಷ್ಮೀನಾರಾಯಣಭಟ್ಟ | ಒಂದು ಶಬ್ದದ ಮೂಲಕ
-ಎಚ್.ಎಸ್. ವೆಂಕಟೇಶ ಮೂರ್ತಿ | ಗಂಧದವನ ಜೊತೆ ಗುದ್ದಾಟ -ಸುಮತೀಂದ್ರ ನಾಡಿಗ | ಪಂಡಿತ ರಸಿಕರ ಪರಂಪರೆಯವರು -ರಾಮಚಂದ್ರ ದೇವ | ರಸಗವಳದ ಅನುಭವ -ಸುಂದರ ನಾಡಕರ್ಣಿ | ಸೋಗು ಇಲ್ಲದ ಪಾಂಡಿತ್ಯ: ವ್ಯಕ್ತಿತ್ವ -ವೀಣಾ ಶಾಂತೇಶ್ವರ | ಜಡಭರತ ಕೀರ್ತಿರಾಮ - ವಾಮನ ಬೇಂದ್ರೆ | ಕೀರ್ತಿನಾಥ ಕುರ್ತಕೋಟ ಗೌಡರು - ಚಂದ್ರಶೇಖರ ಕಂಬಾರ | ಕೀರ್ತಿಗೆ ಅರವತ್ತು-'ಜೀವಿ' ಕುಲಕರ್ಣಿ | ಮೂರು ಕೀರ್ತಿ -ಪ್ರಸಂಗಗಳು - ಸಿದ್ದಲಿಂಗ ಪಟ್ಟಣಶೆಟ್ಟಿ | ಕುರ್ತಕೋಟಿಯವರಿಂದ ನಾನು ಕಲಿತದ್ದು -ಗಿರಡ್ಡಿ ಗೋವಿಂದರಾಜ | ಕವಿ - ಹೂಗಳು - ವೈ.ಎನ್.ಕೆ. | ಕಲೆಯ ಪಕ್ಷಪಾತಿ ವಿಮರ್ಶಕ -ಶ್ಯಾಮಸುಂದರ ಬಿದರಕುಂದಿ | ಒಂದು ಕಾದಂಬರಿ ಪ್ರಸಂಗ -ಚಂದ್ರಕಾಂತ ಕುಸನೂರ | ಕೀರ್ತಿಮುಖ - ಜಿ.ಬಿ. | ಕೀರ್ತಿಕವಳ- ಎನ್ಕೆ | ಸರಸ ಸಜ್ಜನಿಕೆಯ ಸಾಕಾರಮೂರ್ತಿ -ಕೆ. ಎಸ್. ದೇಶಪಾಂಡೆ | ಕೀರ್ತಿ & ನಾನು -ಗಿರೀಶ ಕಾರ್ನಾಡ | ಜಿ.ಬಿ+ಕೀರ್ತಿ=ಮನೋಹರ ಗ್ರಂಥಮಾಲೆ -ಸದಾನಂದ ಕನವಳ್ಳಿ | ಕುರ್ತಕೋಟಿಯ ಕೀರ್ತಿ -ಬಿ. ಬಿ. ರಾಜಪುರೋಹಿತ | ನನ್ನ ಪ್ರೀತಿಯ ಕುರ್ತಕೋಟಿ ಮಾಸ್ತರರು - ಜಾ.ಗೋ. | ಕೀರ್ತಿ, ಸರ್, ಗೌಡರು -ರಮಾಕಾಂತ ಜೋಶಿ | ಎಮ್ಮಯ ಭಾವದಲಿ ಹುಳಕಿಲ್ಲ -ಬಿ.ಆರ್. ಕುಲಕರ್ಣಿ | ರಸನಿಮಿಷಗಳು -ಎಸ್. ಬಿ. ಹುನಗುಂದ | ಉತ್ಸಾಹದ ಚಿಲುಮೆ - ಎಂ. ಶಂಕರ |. ಸುಪರ್ ಕಾಂಪ್ಯೂಟರ್ 'ಕೀರ್ತಿ' -ಮಾಧವ ಕೌಜಲಗಿ | ಆತ್ಮಿಯ ಕೀರ್ತಿ - ಪಿ.ಆರ್. ಗದಗಕರ | ಪ್ರವೇಶ ಧನಕ್ಕೆ ನಾಂದಿ - ಯು. ವಿಜಯನಾಥ ಶೆಣೈ | ಹಿರಿ-ಕಿರಿಯರೆಂಬ ಭಾವನೆಯಿರದವರು -ರಮೇಶ ಗೋಡಬೋಲೆ | ಸ್ಮರಣ ಒಳಗೂಡುವ ಸಲುವಾಗಿ - ಎ.ಎಂ. ಜೋಶಿ | ನನ್ನಲ್ಲಿರುವ 'ವೃಕ್ಷ' ನಿನಗೆ ನಮಿಸುತ್ತದೆ -ಎಸ್.ಜಿ. ವಾಸುದೇವ | ಮಾರ್ಗದರ್ಶಕ ಕೀರ್ತಿ -ಕಾನಕಾನಹಳ್ಳಿ ಗೋಪಿ | ಕೀರ್ತಿಯೊಡನೆ ..... ಡಿ.ಎಚ್. ಢಾಣಕ ಶಿರೂರ | ಕೀರ್ತಿನಾಥ ಕುರ್ತಕೋಟಿ -ಜನಾರ್ದನ ಕುಲಕರ್ಣಿ | ನನ್ನ ಕೀರ್ತಿನಾಥರು..-ಸರಸ್ವತಿ ಕುರ್ತಕೋಟಿ | ನಿಷ್ಠುರ ಸತ್ಯಕ್ಕೆ ಬೆನ್ನು ಬಿದ್ದವರು -ರಾಮು | ಇವತ್ತು ಗೌಡರ 'ಒಣಹರಟೆ’- ಎಂ.ಎನ್. ತಾವರಗೇರಿ | ಒಂದು ಹಳೆಯ ನೆನಪು -ಸುರೇಶ ಹೆಬ್ಳೀಕರ | ಕೇಳಿ ಗೊತ್ತಿದ್ದ ಕೀರ್ತಿ - ಗಂಗೂಬಾಯಿ ಹಾನಗಲ್ಲ | ವಾಗರ್ಥಗಳ ಪ್ರತಿಪಾದಕ -ಜಿ.ಎಂ. ಹೆಗಡೆ | ಪತ್ರಗಳಿಂದ |
©2024 Book Brahma Private Limited.