ಕಾರ್ಕಳ ಸಾಹಿತ್ಯ ಸಂಘವನ್ನು ಒಂದು ಅನನ್ಯ ಆದರ್ಶ ಸಂಸ್ಥೆಯಾಗಿ ಕಟ್ಟಿ ಬೆಳೆಸುವುದರಲ್ಲಿ ಒಂದು ತಪಸ್ಸೇ ಅನ್ನುವ ರೀತಿಯಲ್ಲಿ ಯೋಚನೆ, ಯೋಜನೆ, ಕಾರ್ಯನಿರ್ವಹಣೆಯನ್ನು ರಾಮಚಂದ್ರರು ನಿರಂತರವಾಗಿ ನಡೆಸುತ್ತಾ ಬಂದಿದ್ದಾರೆ. ಪರಸ್ಪರ ಪ್ರೀತಿ, ವಿಶ್ವಾಸಗಳಿಂದ ಕೂಡಿದ ಸಮಾಜವೊಂದು ಸಾಹಿತ್ಯ ಸಂಘದ ಹೆಸರಿನಲ್ಲಿ ಕ್ರಿಯಾಶೀಲರಾಗಿದ್ದು ಇದಕ್ಕೆ ಕಾರಣರಾದ ರಾಮಚಂದ್ರರ ಬದುಕು, ಬರೆಹ, ಸಾಮಾಜಿಕತೆಯ ಕುರಿತು ಈ ಕೃತಿಯು ಕಟ್ಟಿಕೊಟ್ಟಿದೆ.
©2025 Book Brahma Private Limited.