ಲೇಖಕ ಎಸ್. ನಟರಾಜ ಬೂದಾಳು ಅವರು ಚೀನಾ ಸಾಹಿತ್ಯದಲ್ಲಿ ಅತ್ಯಂತ ಪ್ರಭಾವಿತ ಕೃತಿ ಎನ್ನಲಾದ ಲಾವ್ ತ್ಸು ದಾವ್ ದ ಜಿಂಗ್ ಕೃತಿಯನ್ನು ಕನ್ನಡ ಓದುಗರಿಗೆ ಪರಿಚಯಿಸಿದ್ದಾರೆ. ದರ್ಶನದ ಬಗೆಗೆ ಚಿಂತನೆ ನಡೆಸಿದ ಕೃತಿ ಎಂದೇ ಖ್ಯಾತಿ ಪಡೆದಿದೆ. ಲಾವ್-ತ್ಸು ಒಬ್ಬ ಅನಾಮಿಕ. ಕುಶಲಿ, ಎಲ್ಲದರಲ್ಲೂ ಉಲ್ಲಾಸವನ್ನು ಕಾಣುವ ಮನೋಧರ್ಮ. ಆಧುನಿಕ ರಾಜಕೀಯ ದರ್ಶನಗಳು, ಆಡಳಿತ ಸೂತ್ರಗಳನ್ನು ರಚಿಸಿದ್ದು ಇಲ್ಲಿಯ ಹೆಗ್ಗಳಿಕೆ.
©2024 Book Brahma Private Limited.