ಉಪನಿಷತ್ ಪರಿಚಯ-ಎಂಬುದು ಲೇಖಕ ಅರವಿಂದ ಚೊಕ್ಕಾಡಿ ಅವರ ಕೃತಿ. ಭಾರತೀಯ ಸಂಸ್ಕೃತಿಯ ಪ್ರತಿನಿಧಿಯಂತೆ ಉಪನಿಷತ್ತುಗಳಿವೆ. ಜೀವನ ಗ್ರಹಿಕೆ, ನೀತಿ ನಿಯಮಗಳ ಪಾಲನೆಯ ಅಗತ್ಯ ಹಾಗೂ ಅನಿವಾರ್ಯತೆಯನ್ನು ಸಮರ್ಥಿಸಿಕೊಳ್ಳುವ ಸಾಹಿತ್ಯ ಇವುಗಳಲ್ಲಿ ಅಡಕವಾಗಿವೆ. ಋಷಿಮುನಿಗಳ ಮೂಲಕ ಬೋಧೆ ಮಾಡುವ ಕಥೆಗಳು ಶಾಶ್ವತ ಎನ್ನಬಹುದಾದ ಅಂಶಗಳನ್ನು ಒಳಗೊಂಡಿವೆ. ಉಪನಿಷತ್ತುಗಳ ಕುರಿತು ಪ್ರಾಥಮಿಕ ಮಾಹಿತಿ ಪಡೆಯುವ ಆಸಕ್ತರಿಗೆ ಈ ಕೃತಿ ಹೆಚ್ಚು ಉಪಯುಕ್ತ.
©2025 Book Brahma Private Limited.