ಇಷ್ಟ ಪ್ರಾಪ್ತಿ, ಅನಿಷ್ಟಪರಿಹಾರದ ಬಗ್ಗೆ ಅಲೌಕಿಕವಾಗಿ ಯಾವುದು ತಿಳಿಸುತ್ತದೋ ಅದು ವೇದ. ಮಹರ್ಷಿಗಳು ಪರಮಾತ್ಮನ ಮೂಲಕ ವೇದಗಳನ್ನು ಪಡೆಯುತ್ತಾರೆ ಎಂದು ಹೇಳಲಾಗುತ್ತದೆ. ಮಹರ್ಷಿ ಯಾಜ್ಞವಲ್ಕ್ಯರು ಶುಕ್ಲ ಯಜುರ್ವೇದವನ್ನು ಈ ಪ್ರಪಂಚಕ್ಕೆ ಕೊಡುಗೆಯಾಗಿ ನೀಡಿದರು. ಇಲ್ಲಿಯ 6 ಅಧ್ಯಾಯಗಳೇ ಬೃಹದಾರಣ್ಯಕೋಪನಿಷತ್. ಈ ಮಹರ್ಷಿಯ ಜೀವನ ಸಾಧನೆ, ತತ್ವಹಾಗೂ ಶುಕ್ಲ ಯಜುರ್ವೇದೀಯ ವೈದಿಕ ವಾಙ್ಮಯ ಇತ್ಯಾದಿ ಈ ಕೃತಿಯಲ್ಲಿ ಲೇಖಕ ಜಿ.ಎ. ಸತ್ಯನಾರಾಯಣ ಅವರು ವಿವರಿಸಿದ್ದಾರೆ.
©2024 Book Brahma Private Limited.