ಭಾರತೀಯ ತತ್ವಜ್ಞಾನಿ ಖ್ಯಾತಿಯ ಜಿಡ್ಡು ಕೃಷ್ಣಮೂರ್ತಿ ಅವರ ಕೃತಿ-ತಿಳಿದುದೆಲ್ಲವ ಬಿಟ್ಟು. ವಿಷರ್ಯಾಸವೆಂದರೆ, ಇದ್ದುದೆಲ್ಲವ ಬಿಟ್ಟು ಇರದಿದ್ದುದರೆಡೆಗೆ ಮನುಷ್ಯ ಜೀವ ತುಡಿಯುತ್ತಿರುತ್ತದೆ. ಇದ್ದುದ್ದನ್ನು ನಿರ್ಲಕ್ಷಿಸುತ್ತದೆ. ಈ ದ್ವಂದ್ವವು ಬದುಕಿನ ಭಾಗವಾಗಿಯೇ ಹೋಗಿದೆ. ಇದು ಏಕೆ, ಹೇಗೆ, ಎಂಬ ಪ್ರಶ್ನೆ ಈ ಮೊದಲಿನಿಂದಲೂ ಇದೆ. ಇಂತಹ ಮನಸ್ಥಿತಿಯ ಜಿಜ್ಞಾಸೆಯೇ ಈ ಕೃತಿ.
©2024 Book Brahma Private Limited.