ಏನಿದು ಸ್ವತಂತ್ರ ಧರ್ಮ, ಲಿಂಗಾಯತ ಒಂದು ಸ್ವತಂತ್ರ ಧರ್ಮ ಎಂದು ಪರಿಗಣಿಸಲು ಇರುವ ಆಧಾರಗಳೇನು, ವೀರಶೈವರು ಮತ್ತು ಲಿಂಗಾಯತರ ನಡುವಿನ ಸಂಘರ್ಷ ಯಾವ ಸ್ವರೂಪದ್ದು, ಶತಮಾನಗಳ ಕಾಲ ಹಿಂದೂ ಎಂದು ಗುರ್ತಿಸಿಕೊಂಡಿದ್ದ ಲಿಂಗಾಯತರು ಈಗ ನಾವು ಬೇರೆ ಅನುತ್ತಿದ್ದಾರಲ್ಲ ಸರಿಯೇ?ಇದರ ಹಿಂದಿನ ವಿಭಜನೆಯ ರಾಜಕೀಯವನ್ನು ಲೇಖಕರು ವಿವರಿಸಿದ್ದಾರೆ.'ಪ್ರತಿ ಮನೆಯಲ್ಲೂ ಮೌಲ್ಯಗಳನ್ನು ಸಾರುವ ವಚನಗಳ ಸಂಗ್ರಹದ ಪುಸ್ತಕಗಳು, ಅದರ ಮನನ, ಅನುಸರಣೆ ಸಾಧ್ಯವಾಗಲಿ,ಕರ್ನಾಟಕದಲ್ಲಿ ಸಾಮಾಜಿಕ ಬದಲಾವಣೆ ಬಸವಣ್ಣನ ವಚನಗಳ ಮೂಲಕ ಮಾತ್ರ ಸಾದ್ಯವೆಂಬುದು ಲೇಖಕರ ಅಭಿಮತ.
©2024 Book Brahma Private Limited.