ಚಿಂತಕ ತೀರ್ಥರಾಮ ವಳಲಂಬೆ ಅವರ ಕೃತಿ-ದೇಶ, ಕಾಲ, ಬದುಕು ಮತ್ತು ದೇವರು. ಈ ಎಲ್ಲ ಪರಿಕಲ್ಪನೆಗಿರುವ ಸಾಮ್ಯತೆ ಹಾಗೂ ವ್ಯತ್ಯಾಸಗಳ ವಿವರಣೆಯೇ ಈ ಕೃತಿ. ಒಂದು ಪರಿಕಲ್ಪನೆಯು ಮತ್ತೊಂದಕ್ಕಿಂತ ಬಲಯುತವಾದದ್ದು ಎಂದು ಕಂಡು ಬಂದರೂ ಅವು ಪರಸ್ಪರ ಪೂರಕವಾಗೇ ಇವೆ ವಿನಃ ವಿರೋಧವಾಗಿಲ್ಲ ಎಂಬ ಚಿಂತನೆಯ ಜಿಜ್ಞಾಸೆಯೂ ಕೃತಿಯಲ್ಲಿ ಸಂಕಲನಗೊಂಡಿದೆ.
©2024 Book Brahma Private Limited.