ಧರ್ಮಚಕ್ರ - ಋಗ್ವೇದದಲ್ಲಿ ಇತಿಹಾಸ ಪ್ರಜ್ಞೆ- ಭಾರತೀಯ ಸಾಂಸ್ಕೃತಿಕ ಇತಿಹಾಸವನ್ನು ವೇದಗಳ ಮೂಲಕ ಅರಿಯುವ ಸಲುವಾಗಿ ರಚಿತವಾದ ಕೃತಿ. ಸಂಸ್ಕೃತ ವಿದ್ವಾಂಸರಾದ ಜಿ.ಎನ್.ಚಕ್ರವರ್ತಿಯವರು ಈ ಕೃತಿಯನ್ನು ರಚಿಸಿದ್ದಾರೆ. ಅವರೇ ಹೇಳುವಂತೆ ಇತಿಹಾಸಪ್ರಜ್ಞೆಯಲ್ಲಿ ಪಾಶ್ಚ್ಯಾತ್ಯರ ಮತ್ತು ಭಾರತೀಯರ ಇತಿಹಾಸಪ್ರಜ್ಞೆಗಳ ವ್ಯತ್ಯಾಸಗಳನ್ನು ತಿಳಿಯುವುದು ಕೃತಿಯ ಉದ್ದೇಶ.
ಪ್ರೊ. ಜಿ.ಎನ್.ಚಕ್ರವರ್ತಿ ಅವರು ಪ್ರಮುಖ ಲೇಖಕರು. ಕೃತಿಗಳು: ಧರ್ಮಚಕ್ರ - ಋಗ್ವೇದದಲ್ಲಿ ಇತಿಹಾಸ ಪ್ರಜ್ಞೆ , ಸಂಸ್ಕೃತ-ಕನ್ನಡ ನಿಘಂಟು ...
READ MORE