ಭಾರತೀಯ ತತ್ವಜ್ಞಾನಿ ಖ್ಯಾತಿಯ ಜಿಡ್ಡು ಕೃಷ್ಣಮೂರ್ತಿ ಅವರ ಕೃತಿ-ಬದುಕಿನ ಕಡೆಗೆ. ಲೌಕಿ ಹಾಗೂ ಅಲೌಕಿಕ ಬದುಕಿನ ಸ್ವರೂಪಗಳನ್ನು ತಿಳಿಸುವ ಲೇಖಕರು ವಾಸ್ತವತೆಯ ಅಗತ್ಯ ಹಾಗೂ ಅನಿವಾರ್ಯತೆಯೆಡಗೆ ಹೆಚ್ಚು ಗಮನ ನೀಡುವಂತೆ ಹೇಳುತ್ತಾರೆ. ಲೌಕಿಕ ಬದುಕನ್ನು ನಿರ್ಲಕ್ಷಿಸದೇ ಅಲೌಕಿಕತೆಯತ್ತ ಹೆಜ್ಜೆ ಹಾಕುವುದು ಉತ್ತಮ. ಹೀಗಾಗಿ, ವಾಸ್ತವ ಬದುಕನ್ನು ಯಾರೂ ನಿರ್ಲಕ್ಷಿಸುವಂತಿಲ್ಲ ಇಂತಹ ಚಿಂತನೆಗಳ ಸಂಗ್ರಹರೂಪದ ಕೃತಿ ಇದು.
©2025 Book Brahma Private Limited.