ವೇದ ಮತ್ತು ಉಪನಿಷತ್ತುಗಳ ಋಷಿಗಳು ಎಂಬುದು ಲೇಖಕ ಆರ್.ಎಲ್. ಕಶ್ಯಪ ಅವರ ಕೃತಿ. ವೇದ ಹಾಗೂ ಉಪನಿಷತ್ತುಗಳು ಭಾರತೀಯ ಸಂಸ್ಕೃತಿಯನ್ನು ಪ್ರತಿನಿಧಿಸುತ್ತವೆ. ವೇದ ಹಾಗೂ ಉಪನಿಷತ್ತುಗಳು ಬದುಕಿನ ಸಾರ್ಥಕತೆಯನ್ನು, ಗುರಿ-ಉದ್ದೇಶಗಳನ್ನು ತಿಳಿಯಪಡಿಸುತ್ತವೆ. ಬದುಕಿನ ಇಡೀ ತತ್ವಜ್ಞಾನವೇ ಈ ವೇದ -ಉಪನಿಷತ್ತುಗಳು. ಇವುಗಳನ್ನು ಕಟ್ಟುನಿಟ್ಟಾಗಿ ಪಾಲಿಸುತ್ತಾ, ಬೋಧಿಸುತ್ತಾ ಬಂದಿರುವ ಪ್ರಾಚೀನ ಋಷಿಮುನಿಗಳ ಕುರಿತು ಮಹತ್ವದ ಮಾಹಿತಿಯನ್ನು ಈ ಕೃತಿ ಕಟ್ಟಿಕೊಡುತ್ತದೆ.
©2024 Book Brahma Private Limited.