ಬೌದ್ಧ ಧರ್ಮ

Author : ಜಿ.ಬಿ. ಹರೀಶ

Pages 204

₹ 162.00




Year of Publication: 2016
Published by: ಸಾಹಿತ್ಯ ಲೋಕ ಪಬ್ಲಿಕೇಷನ್ಸ್
Address: #745 12ನೇ ಮುಖ್ಯ ರಸ್ತೆ, ಹಳೆ ಪೊಲೀಸ್ ಸ್ಟೇಷನ್ ಸಮೀಪ, 3ನೇ ಬ್ಲಾಕ್, ರಾಜಾಜಿನಗರ, ಬೆಂಗಳೂರು-560010

Synopsys

ಡಾ. ಜಿ.ಬಿ. ಹರೀಶ್ ಅವರ ಕೃತಿ-ಬೌದ್ಧ ಧರ್ಮ-ಸಂಕ್ಷಿಪ್ತ ಇತಿಹಾಸ ಮತ್ತು ದಮ್ಮಪದ. ಭಾರತೀಯ ಪ್ರಾಚೀನ ಧರ್ಮಗಳಲ್ಲಿ ಬೌದ್ಧ ಧರ್ಮವೂ ಒಂದು. ಬುದ್ಧನ ಬೋಧೆಗಳು ವಿಶ್ವ ವ್ಯಾಪಕವಾಗಿ ಹರಡಿವೆ. ಈ ಧರ್ಮ ಬೆಳೆದು ಬಂದ ಬಗೆ, ಬೋಧೆಗಳ ಮಹತ್ವ, ಇತ್ಯಾದಿ ಕುರಿತು ವಿವರವಾಗಿ ಲೇಖಕರು ಪ್ರಸ್ತಾಪಿಸಿದ ಕೃತಿ ಇದು.

About the Author

ಜಿ.ಬಿ. ಹರೀಶ

ಜಿ.ಬಿ ಹರೀಶ್ ಅವರು ಹೊಸ ತಲೆಮಾರಿನ ಗಂಭೀರ ವಿಮರ್ಶಕರಲ್ಲಿ ಒಬ್ಬರು. ಕನ್ನಡ ಕಾವ್ಯಗಳು, ಜೈನ, ಬೌದ್ಧ ಮತ್ತು ಶಾಸ್ತ್ರ ಸಾಹಿತ್ಯ ವಿಷಯಗಳಲ್ಲಿ ವಿಶೇಷ ಪರಿಣತಿ ಪಡೆದಿದ್ದಾರೆ. ಮೈಸೂರು ವಿ.ವಿ.ಯಿಂದ ಕನ್ನಡ ಸ್ನಾತಕೋತ್ತರ ಪದವಿಯನ್ನು ಪಡೆದು ಕೊಂಡ ಇವರು ದೇವಚಂದ್ರನ ರಾಜಾವಳಿ ಕಥಾಸಾರ: ಜೈನ ಸಾಹಿತ್ಯಕ, ಸಾಂಸ್ಕೃತಿಕ ಮತ್ತು ಐತಿಹಾಸಿಕ ಅಧ್ಯಯನ ಎಂಬ ವಿಷಯದಲ್ಲಿ ಪಿಎಚ್.ಡಿ. ಪದವಿ ಪಡೆದಿದ್ದಾರೆ. ಸಾಹಿತ್ಯ, ಕಲೆ ಮತ್ತು ತತ್ವಶಾಸ್ತ್ರ ಇವರ ಆಸಕ್ತಿಯ ಕ್ಷೇತ್ರಗಳು, ತುಮಕೂರು ವಿ.ವಿ., ಬೆಂಗಳೂರಿನ ಶೇಷಾದ್ರಿಪುರಂ ಸ್ನಾತಕೋತ್ತರ ಕೇಂದ್ರ, ಎಂ.ಇ.ಎಸ್. ಸ್ನಾತಕೋತ್ತರ ಕೇಂದ್ರ, ಬಿ.ಎಂ.ಶ್ರೀ. ಸ್ಮಾರಕ ಪ್ರತಿಷ್ಠಾನ ಸೇರಿದಂತೆ ಹಲವು ...

READ MORE

Related Books