ಲೇಖಕ ತೀರ್ಥರಾಮ ವಳಲಂಬೆ ಅವರ ಕೃತಿ-ಪುನರ್ಜನ್ಮ ಮತ್ತು ಪುರುಷಾರ್ಥ. ಈ ಎರಡು ಪರಿಕಲ್ಪನೆಗಳ ಸಾಮ್ಯತೆ ಹಾಗೂ ವ್ಯತ್ಯಾಸಗಳನ್ನು ತಿಳಿಯುವ ಜಿಜ್ಞಾಸೆ ಇಲ್ಲಿದೆ. ಒಂದು ಸಿದ್ಧಾಂತದಿಂದ ಎಳೆದುತಂದು ಇನ್ನೊಂದು ಸಿದ್ಧಾಂತಕ್ಕೆ ಬಿಗಿಯುವ ಪ್ರಯತ್ನವನ್ನು ಮಾಡುವುದಿಲ್ಲ. ವಿವಿಧ ಸಿದ್ಧಾಂತಗಳೊಂದಿಗೆ ಸಮನ್ವಯ ಸಾಧಿಸಲು ಯತ್ನಿಸುತ್ತದೆ. ಅಲೌಕಿಕವಾದ ಈ ಪರಿಕಲ್ಪನೆಗಳ ವಿಚಾರ ಸರಳೀಕರಣದತ್ತ ಪ್ರಯತ್ನವಿದೆ.
©2024 Book Brahma Private Limited.