ಸ್ವಾಮಿ ಶಿವಾತ್ಮಾನಂದ ಪುರಿ ಅವರ ಕೃತಿ-ಕೇದಾರನ ಕಾಶಿ. ಭಾರತೀಯ ಯೋಗಾಧ್ಯಾತ್ಮದ ಚಿಂತನ-ಮಂಥನ ಎಂಬುದು ಕೃತಿಗೆ ನೀಡಿರುವ ಉಪಶೀರ್ಷಿಕೆ. ಧಾರ್ಮಿಕ ಹಾಗೂ ತತ್ವಜ್ಞಾನ ಪ್ರಾಧಾನ್ಯತೆಯ ಅಂಶಗಳನ್ನು ಒಳಗೊಂಡ ಬರಹಗಳಿವೆ.
ಸ್ವಾಮಿ ಶಿವಾತ್ಮನಂದ ಪುರಿ ಅವರು ಬರಹಗಾರರು. ಕೃತಿಗಳು: ಶ್ರೀರುದ್ರಸಾಧನೆ (ರುದ್ರಸಾಧನಾನುಭವ ನಿವೇದನೆ), ಮಹಾಸಮಷ್ಟಿಭಾವ, ಕೇದಾರನ ಕಾಶಿ ...
READ MORE