ತತ್ವಜ್ಞಾನಿ ಜಿಡ್ಡು ಕೃಷ್ಣಮೂರ್ತಿ ಅವರು ಬರೆದ ಕೃತಿ-ದೇವರು. ದೇವರ ಪರಿಕಲ್ಪನೆ ಬಗ್ಗೆ ಈ ಮೊದಲಿನಿಂದಲೂ ಜಿಜ್ಞಾಸೆ ನಡೆದಿದ್ದು ಇಂದಿಗೂ ಮುಂದುವರಿದಿದೆ. ದೇವರು ಗುಡಿಯೊಳಗೆ, ಮಠದೊಳಗೆ, ಹಿಮಾಲಯದೊಳಗೆ ಇದ್ದಾನೆನೆಂದು ಕೆಲವರು ಹೇಳಿದರೆ ಮತ್ತೇ ಕೆಲವರು ಆತ ದುಡಿಯುವ ಜನರಲ್ಲಿದ್ದಾನೆ ಎಂದು ಹೇಳುತ್ತಾರೆ. ವಾಸ್ತವವಾಗಿ ದೇವರು ಹೇಗಿದ್ದಾನೆ. ಯಾವುದನ್ನು ಇಷ್ಟಪಡುತ್ತಾನೆ. ಮಾನವನಾಗಿ ದೇವರೆಡೆಗೆಡ ಮಾಡುವ ಕರ್ತವ್ಯಗಳೇನು? ಇತ್ಯಾದಿ ಕುರಿತು ನಡೆಸಿದ ಜಿಜ್ಞಾಸೆಯೇ ಈ ಕೃತಿ.
©2025 Book Brahma Private Limited.