ಹಿರಿಯ ವಿದ್ವಾಂಸ ತಿ.ನಾ. ರಾಘವೇಂದ್ರ ಅವರು ಶ್ರೀ ಶಂಕರಾಚಾರ್ಯರು ಬರೆದ ಅದ್ವೈತ ಸಿದ್ಧಾಂತವನ್ನು ಕನ್ನಡಕ್ಕೆ ಸರಳೀಕರಿಸಿದ ಕೃತಿ-ಅಷ್ಟಾವಕ್ರ ಗೀತ. ಧರ್ಮ-ಧಾರ್ಮಿಕತೆಯಲ್ಲಿ ಅದ್ವೈತ ಸಿದ್ಧಾಂತವು ವಿಶ್ವವ್ಯಾಪಿ ಮಟ್ಟದಲ್ಲಿ ತನ್ನದೇ ಆದ ಮಹತ್ವ ಪಡೆದಿದೆ. ಸಾಕಷ್ಟು ಜಿಜ್ಞಾಸೆಗಳನ್ನು ಹುಟ್ಟುಹಾಕಿದೆ. ಲೌಕಿಕ-ಅಲೌಕಿಕತೆಯ ದರ್ಶನ ಮಾಡಿಸಿದೆ. ಜೀವನ ಸಾರ್ಥಕತೆಯ ಮಾರ್ಗಗಳನ್ನು ತಿಳಿಸುತ್ತದೆ. ಹೀಗೆ ಅದ್ವೈತ ಸಿದ್ಧಾಂತದ ಔನ್ನತ್ಯವನ್ನು ಈ ಕೃತಿ ನಿರೂಪಿಸುತ್ತದೆ ಮಾತ್ರವಲ್ಲ; ಸಂಸ್ಕೃತ ತಿಳಿಯದ ಓದುಗರಿಗೆ ಈ ಕೃತಿಯು ಓದಿಗೆ ಉತ್ತಮ ಪ್ರವೇಶ ನೀಡುತ್ತದೆ.
©2024 Book Brahma Private Limited.