ಸ್ವಾಮಿ ಶಿವಾತ್ಮಾನಂದ ಪುರಿ ಅವರು ರಚಿಸಿದ ಕೃತಿ-ಶ್ರೀರುದ್ರಸಾಧನೆ. ರುದ್ರಸಾಧನಾನುಭವ ನಿವೇದನೆ ಎಂಬುದು ಕೃತಿಗೆ ನೀಡಿರುವ ಉಪಶೀರ್ಷಿಕೆ. ಸಾಧನೆ ಮಾರ್ಗದಲ್ಲಿ ಶ್ರೀ ರುದ್ರನ ಆರಾಧನೆಯ ಮಹತ್ವವನ್ನು ಇಲ್ಲಿಯ ವಿವರಿಸಲಾಗಿದೆ. ರುದ್ರಸಾಧನೆಯ ಅನುಭವವು ಸಾಧನಾ ಪಥದ ಸಾಧಕರ ಸ್ವಾಧ್ಯಾಯವಾಗಿದೆ. ಭಾರತೀಯ ಅಧ್ಯಾತ್ಮ ಪರಂಪರೆಯು ಈಗಲೂ ಹೇಗೆ ಜೀವಂತಿಕೆಯಲ್ಲಿದೆ ಎನ್ನುವ ಆತ್ಮವಿಶ್ವಾಸವನ್ನು ಸಾಧಕಬಂಧುಗಳ ಹೃದಯದಲ್ಲಿ ತುಂಬುವ ಆಶಯವು ಕೃತಿಯಲ್ಲಿದೆ. ಸಾಧಕಬಂಧುಗಳಿಗೆ ಅಪೂರ್ವ ಮಾಹಿತಿಗಳನ್ನು ಈ ಕೃತಿ ನೀಡುತ್ತದೆ.
©2025 Book Brahma Private Limited.