'ಸಂತ ಶ್ರೀ ತುಕಾರಾಮ ಸಂತ ಶ್ರೀ ನಾರಹರಿ ಸೋನಾರ ಅಭಂಗಗಳು' ಉದ್ಗ್ರಂಥವನ್ನು ಲೇಖಕಿ ಸರಿತಾ ಜ್ಞಾನಾನಂದ ಅವರು ರಚಿಸಿದ್ದಾರೆ. ವೈಶ್ವಕರ್ಮನ ಸಾಹಿತ್ಯ ಮರಾಠಿಯಲ್ಲಿ ಹೇರಳವಾಗಿದ್ದು ಅದು ಪೂರ್ಣವಾಗಿ ಭಾಷಾಂತರಗೊಂಡಿಲ್ಲ. ಅನ್ಯ ಪ್ರಖ್ಯಾತ ಪಂಡಿತ ಬಾಳಶಾಸ್ತ್ರಿ ಕ್ಷೀರಸಾಗರ ಅವರ ವಿಶ್ವಬ್ರಹ್ಮ ಕುಲೋತ್ಸಾಹ ಎಂಬ ಉದ್ಗ್ರಂಥದ ಐದು ಭಾಗಗಳು ಕನ್ನಡಕ್ಕೆ ಅನುವಾದಿತವಾಗಿ ವೈಶ್ವಕರ್ಮನ ಸಂಪ್ರದಾಯ, ಸಂಸ್ಕಾರ, ಪಾರಮ್ಯಗಳ ಬಗ್ಗೆ ಶಾಸ್ತ್ರೋಕ್ತವಾಗಿ ಈ ಕೃತಿಯಲ್ಲಿ ವಿವರಿಸಲಾಗಿದೆ.ಇಲ್ಲಿನ ಅಭಂಗಗಳಲ್ಲಿ ವಿಶ್ವಕರ್ಮ ಪ್ರಭುವಿನ ವರ್ಣನೆ, ವೇದೋಪನಿಷತ್ತುಗಳಲ್ಲಿ ಬಂದ ಪ್ರಸ್ತಾವನೆ, ವಂಶಜರಾದ ವಿಶ್ವಕರ್ಮರ ಸಾಮಾಜಿಕ, ಪಾರಮ್ಯ ಮುಂತಾದವುಗಳು ಬಹುವಿಸ್ತೃತವಾಗಿ ಈ ಪುಸ್ತಕದಲ್ಲಿ ಉಲ್ಲೇಖವಾಗಿದೆ ಎಂದು ಕೃತಿಯ ಬೆನ್ನುಡಿಯಲ್ಲಿ ಕವಿ, ಸಾಹಿತಿ ನರಸಿಂಗರಾವ ಮೋ. ಹೇಮನೂರ ಅವರು ಬರೆದಿದ್ದಾರೆ.
©2025 Book Brahma Private Limited.