ಕಂಚಿಯ ಪರಮಾಚಾರ್ಯರು

Author : ಎಂ.ವೈ. ಘೋರ್ಪಡೆ

Pages 126

₹ 250.00




Year of Publication: 2021
Published by: ಅಭಿನವ ಪ್ರಕಾಶನ
Address: # 17/18-2, 1ನೇ ಮುಖ್ಯರಸ್ತೆ, 2ನೇ ಬ್ಲಾಕ್, ಮಾರೇನಹಳ್ಳಿ, ಬಿಡಿಎ ಬಡಾವಣೆ, ವಿಜಯನಗರ, ಬೆಂಗಳೂರು- 560040

Synopsys

ಕಂಚಿಯ ಪರಮಾಚಾರ್ಯರರ ಅಧ್ತಾತ್ಮಿಕ ಹಾಗೂ ಮಾನವೀಯ ಸಂಬಂಧಗಳ ಕುರಿತು ಹಿರಿಯ ಲೇಖಕ ಎಂ.ವೈ. ಘೋರ್ಪಡೆ ಅವರು ಆಂಗ್ಲ ಭಾಷೆಯಲ್ಲಿ ಬರೆದ ಕೃತಿಯನ್ನು ಎಸ್.ಆರ್. ರೋಹಿಡೆಕರ್ ಅವರು ಕನ್ನಡಕ್ಕೆ ಅನುವಾದಿಸಿದ್ದಾರೆ. ಕಂಚಿಯ ಪರಮಾಚಾರ್ಯರ ಬಗ್ಗೆ ಲೇಖಕರು ತಮ್ಮ ದಿನಚರಿಯಲ್ಲಿ ದಾಖಲಿಸಿದ್ದು ಈ ಕೃತಿಯ ಮೂಲ ಸಾಮಗ್ರಿ. ಕಂಚಿಯ ಪರಮಾಚಾರ್ಯರು ನೈಜ ಅರ್ಥದಲ್ಲಿ ಅಧ್ಯಾತ್ಮಿಕವಾಗಿ ಬಾಳಿದವರು. ಅವರ ಬದುಕಿನ ರೀತಿಯನ್ನು, ವಿಚಾರಗಳ ಸೂಕ್ಷ್ಮತೆಯನ್ನು ದಾಖಲಿಸಿದ್ದು ಕೃತಿಯ ವಿಶಿಷ್ಟ್ಯ.

About the Author

ಎಂ.ವೈ. ಘೋರ್ಪಡೆ
(07 December 1931 - 29 October 2011)

ಲೇಖಕ, ರಾಜಕಾರಣಿ ಎಂ. ವೈ. ಘೋರ್ಪಡೆ ಅವರು 1931 ಡಿಸೆಂಬರ್ 7 ರಂದು ಬೆಂಗಳೂರಿನಲ್ಲಿ ಜನಿಸಿದರು. ತಂದೆ ಯಶವಂತರಾವ್, ತಾಯಿ ಸುಶೀಲಾದೇವಿ. ಅರ್ಥಶಾಸ್ತ್ರದಲ್ಲಿ ಸ್ನಾತಕೋತ್ತರ ಪದವೀಧರರು. 1959ರಲ್ಲಿ ನಡೆದ ಉಪ ಚುನಾವಣೆಯಲ್ಲಿ ಸಂಡೂರು ವಿಧಾನಸಭೆ ಕ್ಷೇತ್ರದಿಂದ ಮೊದಲ ಬಾರಿಗೆ ಆಯ್ಕೆಯಾಗಿದ್ದ ಇವರು ಒಟ್ಟು 7 ಬಾರಿ (1959, 1962, 1967, 1972, 1989, 1994, 1999) ಶಾಸಕರಾಗಿದ್ದರು. 1986ರಲ್ಲಿ ರಾಯಚೂರು ಲೋಕಸಭಾ ಕ್ಷೇತ್ರದಿಂದ ಉಪ ಚುನಾವಣೆಯಲ್ಲಿ ಸ್ಪರ್ಧಿಸಿ ಸಂಸದರಾಗಿದ್ದರು.  ಪರಿಸರ ಪ್ರೇಮಿಯಾಗಿದ್ದ ಘೋರ್ಪಡೆ ವನ್ಯಜೀವಿ ಛಾಯಾಗ್ರಾಹಕರಾಗಿ ಅಂತಾರಾಷ್ಟ್ರೀಯ ಪುರಸ್ಕಾರಗಳಿಗೂ ಭಾಜನರಾಗಿದ್ದರು. ವನ್ಯಜೀವಿ ಛಾಯಾಚಿತ್ರಗಳ ಸಂಕಲನ `ಸನ್‌ಲೈಟ್ ಅಂಡ್ ಶ್ಯಾಡೋಸ್’, ...

READ MORE

Related Books