ಬುದ್ಧಲೋಕ-ಸಂತೋಷಕುಮಾರ ಎಸ್. ಕರಹರಿ ಅವರ ಕೃತಿ. ಬುದ್ಧನ ತತ್ವ ಸಂದೇಶಗಳು, ಬುದ್ಧನ ವ್ಯಕ್ತಿತ್ವ,ಮಹಿಳೆಗೆ ನೀಡಿದ ಸಮಾನತೆ, ಅಸ್ಪ್ರಶ್ಯತೆ ಜೊತೆ ಜಾತಿ ವ್ಯವಸ್ಥೆಯ ಬಗೆಗಿನ ಆತನ ತಿರಸ್ಕಾರ, ಮೌಢ್ಯತೆಗಳ ಬಗೆಗಿನ ಧಿಕ್ಕಾರ ಸಮಾಜದ ಮನೋಚಿಕಿತ್ಸಕನಾಗಿ ಮಾಡಿದ ಸುಧಾರಣೆ, ಒಳಗೊಂಡಿದಲ್ಲದೆ ವಿಶ್ವದ ಭರತ ಭೂಮಿ ಪಾವನವಾಯಿತು ಬುದ್ಧ ಭಗವಾನನ ಪಡೆದು ಧನ್ಯವಾಯಿತು " ಎಂದು ಆರಂಭವಾಗುವ ಬುದ್ಧಲೋಕ ಸಂಕಲನವು "ಸುಳ್ಳಿಗೆ ಸುಖವಿಲ್ಲ ಸತ್ಯಕ್ಕೆ ದು:ಖವಿಲ್ಲ ಎಂದವಗೆ ಮುಪ್ಪಿನಲ್ಲಿ ಮರಗುವುದಕ್ಕಿಂತ ಧಮ್ಮವ ಅಪ್ಪಿಕೋ ಶುದ್ಧ ಆಹಾರಕ್ಕಿಂತಲೂ ಪರಿಶುದ್ಧ ಮನಸ್ಸುಲೇಸು ಸಕಲ ಜೀವಿಗಳು ನೋವು ಸಾವಿಗೆ ಹೆದರುತ್ತವೆಂದವ ತಥಾಗತ ಗೌತಮ ಬುದ್ಧಭಗವಾನನಿಗೆ ಪ್ರಜ್ಞೆ, ಶೀಲ ಕರುಣಾಮಯಿಗೆ ಜ್ಯೋತಿ ಬೆಳಗಿರಿ ಎಂಬುದಾಗಿ ಮುಕ್ತಾಯವಾಗುತ್ತದೆ.
©2025 Book Brahma Private Limited.