ಜ್ನಾನಯೋಗ ಎಂಬುದು ಸ್ವಾಮಿ ವಿವೇಕಾನಂದರ ಚಿಂತನೆಗಳನ್ನು ವಿವಿಧ ಲೇಖಕರು ಕ್ರೋಢಿಕರಿಸಿದ ಕೃತಿ ಇದು. ಕರ್ಮಯೋಗ, ಜ್ಞಾನಯೋಗ ಸೇರಿದಂತೆ ವಿವಿಧ ಯೋಗಗಳು ಬದುಕಿನಲ್ಲಿ ತಮ್ಮ ಪ್ರಭಾವವನ್ನು ತೋರುತ್ತಲೇ ಇರುತ್ತವೆ. ಜ್ಞಾನಯೋಗದ ಸರಿಯಾದ ಪಾಲನೆಯಿಂದ ಕರ್ಮದ ನಿಷ್ಠುರತೆಯನ್ನು, ಕಾಠಿನ್ಯವನ್ನೂ ಸಹ ಮೃದುಗೊಳಿಸಬಹುದು. ಹೀಗಾಗಿ ಜ್ಞಾನಯೋಗವೇ ಸರ್ವ ಶ್ರೇಷ್ಠ ಎಂಬುದು ಸಾಮಾನ್ಯ ಅಭಿಪ್ರಾಯ. ಇಂತಹ ಚಿಂತನೆ ಕುರಿತು ಸ್ವಾಮಿ ವಿವೇಕಾನಂದರ ನುಡಿಗಳನ್ನು ಇಲ್ಲಿ ಉಲ್ಲೇಖಿಸಲಾಗಿದೆ.
©2025 Book Brahma Private Limited.