ನಮ್ಮ ಆಹಾರ ಪರಂಪರೆಯಲ್ಲಿ ವಿಶಿಷ್ಟ ಸ್ಥಾನವನ್ನು ಗಳಿಸಿರುವ ತಂಬುಳಿಗಳ ಬಗೆಗೆ ಇನ್ನೂ ಅವಜ್ಞೆ ನಮ್ಮಲ್ಲಿ ಇದೆ. ಆಹಾರ ಮತ್ತು ಆರೋಗ್ಯವನ್ನು ಕುರಿತ ನಮ್ಮ ವಿಸ್ಮೃತಿಯಿಂದ ಆಗುತ್ತಿರುವ ಅನಾಹುತಗಳ ಅರಿವು ಎಲ್ಲರಲ್ಲೂ ಮೂಡುತ್ತಿರುವ ಕಾಲದಲ್ಲಿ ತಂಬುಳಿಯಂತಹ ಸುಲಭ ಪರ್ಯಾಯಗಳತ್ತ ಎಲ್ಲರ ದೃಷ್ಟಿ ಹರಿಯುತ್ತಿದೆ. ಇಂತಹ ಸಂದರ್ಭದಲ್ಲಿ ಈ ಕೃತಿ ಅತ್ಯಂತ ಸಾಮಯಿಕವಾಗಿದೆ ಎಂದು ಮನಿಯಾಲ್ ಗಣೇಶ್ ಶೆಣೈ ಬೆನ್ನುಡಿಯಲ್ಲಿ ಬರೆದಿದ್ದಾರೆ.
©2025 Book Brahma Private Limited.