ದಿನಕ್ಕೊಂದು ಅಡುಗೆ

Author : ವಾಣಿ ರವಿಶಂಕರ

Pages 208

₹ 140.00




Year of Publication: 2016
Published by: ಸಪ್ನ ಬುಕ್ ಹೌಸ್
Address: # 3ನೇ ಮುಖ್ಯರಸ್ತೆ, ಗಾಂಧಿನಗರ, ಬೆಂಗಳೂರು

Synopsys

ಲೇಖಕಿ ವಾಣಿ ರವಿಶಂಕರ ಅವರ ಕೃತಿ-ದಿನಕ್ಕೊಂದು ಅಡುಗೆ. ಯಾವ ರೀತಿಯಲ್ಲಿ ಯಾವ ತರಹದ ಅಡುಗೆಗಳನ್ನು ಮಾಡುತ್ತಿದ್ದರೆ, ಆರೋಗ್ಯಕ್ಕೂ ಉತ್ತಮ ಎಂಬುದರ ಸೂಕ್ತ ಮಾಹಿತಿಯೊಂದಿಗೆ ನೂರಾರು ಸಲಹೆಗಳನ್ನು ನೀಡುವ ಕೃತಿ ಇದು. ದಿನಕ್ಕೊಂದು ವೈವಿಧ್ಯಮಯವಾಗಿ ಆರೋಗ್ಯಕರ-ರುಚಿಕರ ಅಡುಗೆ ತಯಾರಿಸುವುದು ಆರೋಗ್ಯಕದ ಗುಟ್ಟು ಎನ್ನುವ ಕಳಕಳಿಯೊಂದಿಗೆ ಮಾಹಿತಿ ನೀಡಲಾಗಿದೆ.

About the Author

ವಾಣಿ ರವಿಶಂಕರ

ಲೇಖಕಿ ವಾಣಿ ರವಿಶಂಕರ ಅವರು ಅಡುಗೆಗೆ ಸಂಬಂಧಿಸಿದ ಹತ್ತು ಹಲವು ಕೃತಿಗಳನ್ನು ಬರೆದ ಲೇಖಕಿ. ಕೃತಿಗಳು: ಚಪಾತಿಗೆ Curries, ಮಕ್ಕಳಿಗಾಗಿ ನೂರಾರು ತಿಂಡಿ ತಿನಿಸುಗಳು, ಹಾಗಲಕಾಯಿ ಪಲ್ಯ, ದಿನಕ್ಕೊಂದು ಅಡುಗೆ, ಬೇಬಿಕಾರ್ನ್ ನಿಂದ ಹೊಸರುಚಿ, ನೂರಾರು ವಿವಿಧ ರೊಟ್ಟಿಗಳು, ಸಂಜೆಯ ತಿಂಡಿ ತಿನಿಸುಗಳು, 101 ವಿಧಧ ರೈಸ್ ಬಾತ್. ...

READ MORE

Related Books