ಲೇಖಕಿ ಲೀಲಾ ಮಂಜುನಾಥ ಅವರ ಕೃತಿ-101 ತರಕಾರಿ ನೂರಾರು ಅಡುಗೆ. ವಿವಿಧ ರೀತಿಯ ತರಕಾರಿಗಳನ್ನು ಬಳಸಿ ವಿವಿಧ ತೆರನಾದ ಆಹಾರ ಪದಾರ್ಥಗಳನ್ನು ಸಿದ್ಧಪಡಿಸುವ ಬಗೆ-ವಿಧಾನವನ್ನು ಲೇಖಕಿ ಇಲ್ಲಿ ವಿವರಿಸಿದ್ದಾರೆ. ಅಡುಗೆ ಮಾಡಲು ಬಾರದವರು ರುಚಿಕರವಾಗಿ ಅಡುಗೆ ಮಾಡಲು ಈ ಕೃತಿಯು ಉತ್ತಮ ಕೈಪಿಡಿಯಾಗಿದೆ.
©2025 Book Brahma Private Limited.