ಪಾಕಶಾಸ್ತ್ರ ಪ್ರವೀಣೆ ಹಾಗೂ ಲೇಖಕಿ ಎಸ್. ಮಲ್ಲಿಕಾ ಬದ್ರಿನಾಥ ಅವರ ಕೃತಿ-100 ವೈವಿಧ್ಯಮಯ ಚೆಟ್ನಿಗಳು. ಸಾಂಪ್ರದಾಯಿಕ ಅಡುಗೆಗಳಲ್ಲಿ ಚೆಟ್ನಿಗಳ ತಯಾರಿಕೆ ಪ್ರಾಮುಖ್ಯತೆ ಪಡೆದಿದೆ. ಈ ಚೆಟ್ನಿಗಳು ಬಹಳ ದಿನಗಳವರೆಗೂ ಸಂರಕ್ಷಿಸಿಡಬಹುದು. ಬೇಗ ಕೆಡಲಾರವು. ಇಂತಹ ಚೆಟ್ನಿಗಳಿಗೆ ಅಗತ್ಯವಿದ್ದ ಸಾಮಗ್ರಿ, ಅವುಗಳನ್ನು ತಯಾರಿಸುವ ವಿಧಾನ ಕುರಿತು ಲೇಖಕಿಯು ಇಲ್ಲಿ ಮಾಹಿತಿ ನೀಡಿದ್ದಾರೆ.
©2024 Book Brahma Private Limited.