ಲೇಖಕಿ ಎಸ್. ಮಲ್ಲಿಕಾ ಬದ್ರೀನಾಥ್ ಅವರು ಅಡುಗೆಗೆ ಸಂಬಂಧಿಸಿ ಬರೆದ ಕೃತಿ-200 ರುಚಿಕರ ಊಟದ ತಿನಿಸುಗಳು. ರುಚಿಕರ ಅಡುಗೆ ಕುರಿತಂತೆ ಈಗಾಗಲೇ ಲೇಖಕಿಯು ಹತ್ತು ಹಲವು ಕೃತಿಗಳನ್ನು ಬರೆದು ಆಸಕ್ತರ ವಲಯದಲ್ಲಿ ಗಮನ ಸೆಳೆದಿದ್ದು, ಅಡುಗೆ ತಿಳಿಯದ ಹೊಸಬರೂ ಸಹ ಇಲ್ಲಿಯ ಪ್ರಮುಖ ಅಂಶಗಳನ್ನು ಓದಿ ರುಚಿಕರ ಅಡುಗೆ ಮಾಡುವ ವಿಧಾನ ತಿಳಿಯುವಷ್ಟು ಸರಳವಾಗಿ ಬರೆದಿದ್ದು, ಈ ಕೃತಿಯ ವೈಶಿಷ್ಟ್ಯ.
©2025 Book Brahma Private Limited.