ಹಾಗಲಕಾಯಿಯಲ್ಲಿ

Author : ವಾಣಿ ರವಿಶಂಕರ

Pages 76

₹ 80.00




Year of Publication: 2014
Published by: ಸಾಂಘವಿ ಪ್ರಕಾಶನ
Address: # 603, ಮಹಾತ್ಮಗಾಂಧಿ ರಸ್ತೆ, ಖಜೂರಿ ಬಜಾರ್, ಇಂದೋರ, ಮಧ್ಯೆ ಪ್ರದೇಶ)-452002,

Synopsys

ಲೇಖಕಿ ವಾಣಿ ರವಿಶಂಕರ ಅವರು ರಚಿಸಿದ ಕೃತಿ-ಹಾಗಲಕಾಯಿಯಲ್ಲಿ. ಹಾಗಲಕಾಯಿಯ ರುಚಿ ಕಹಿ. ಆದರೆ ದೇಹದ ಆರೋಗ್ಯದಲ್ಲಿ ಆ ಕಹಿಯು ಸಹ ಮುಖ್ಯ. ಹಾಗಲಕಾಯಿಯಲ್ಲಿ ನೂರರ ತನಕದ ಅಡುಗೆಗಳು, ಒಂದಕ್ಕಿಂತ ಒಂದು ವಿಭಿನ್ನ ಮತ್ತು ಒಂದಕ್ಕಿಂತ ಒಂದು ರುಚಿ, ಮಾಡಿ ಸವಿಯಲು ಲೇಖಕಿಯು ಈ ಕೃತಿಯಲ್ಲಿ ಉಪಯುಕ್ತ ಮಾಹಿತಿಯನ್ನು ನೀಡಿದ್ದಾರೆ.

About the Author

ವಾಣಿ ರವಿಶಂಕರ

ಲೇಖಕಿ ವಾಣಿ ರವಿಶಂಕರ ಅವರು ಅಡುಗೆಗೆ ಸಂಬಂಧಿಸಿದ ಹತ್ತು ಹಲವು ಕೃತಿಗಳನ್ನು ಬರೆದ ಲೇಖಕಿ. ಕೃತಿಗಳು: ಚಪಾತಿಗೆ Curries, ಮಕ್ಕಳಿಗಾಗಿ ನೂರಾರು ತಿಂಡಿ ತಿನಿಸುಗಳು, ಹಾಗಲಕಾಯಿ ಪಲ್ಯ, ದಿನಕ್ಕೊಂದು ಅಡುಗೆ, ಬೇಬಿಕಾರ್ನ್ ನಿಂದ ಹೊಸರುಚಿ, ನೂರಾರು ವಿವಿಧ ರೊಟ್ಟಿಗಳು, ಸಂಜೆಯ ತಿಂಡಿ ತಿನಿಸುಗಳು, 101 ವಿಧಧ ರೈಸ್ ಬಾತ್. ...

READ MORE

Related Books