ಲೇಖಕಿ ವಾಣಿ ರವಿಶಂಕರ ಅವರು ಕಡುಗೆಗೆ ಸಂಬಂಧಿಸಿದ ಪುಸ್ತಕವಿದು-ಚಪಾತಿಗೆ Curries. ಚಪಾತಿಗೆ ಮೇಲೋಗರಗಳು ಎಂದು ಲೇಖಕಿ ಉಪಶೀರ್ಷಿಕೆ ನೀಡಿದ್ದಾರೆ. ಊಟದ ರುಚಿ ಹೆಚ್ಚಬೇಕಾದರೆ ಚಟ್ನಿಗಳು ಸೇರಿದಂತೆ ಮೇಲೋಗರಗಳು ಅಗತ್ಯ. ಅವುಗಳ ತಯಾರಿಕೆ ವಿಧಾನ ಕುರಿತು ವಿವರಿಸಲಾಗಿದೆ.
©2025 Book Brahma Private Limited.