ಒಗ್ಗರಣೆ ಡಬ್ಬಿ ಭಾಗ - 5 : ಅಡುಗೆಯಲ್ಲಿ ಆರೋಗ್ಯ

Author : ಮುರಳಿ

Pages 100

₹ 250.00




Year of Publication: 2017
Published by: ಶ್ರೀನಿಧಿ ಪಬ್ಲಿಕೇಶನ್ಸ್‌,
Address: ಸಂ 156, ಮಲಬಾರ್‌ ಹೋಟೆಲ್‌ ದುರು, ಬಳೇಪೇಟೆ ಮುಖ್ಯರಸ್ತೆ, ಬೆಂಗಳೂರು - 560053
Phone: 9448847113

Synopsys

‘ಝೀ ವಾಹಿನಿ’ಯ ‘ಒಗ್ಗರಣೆ ಡಬ್ಬಿ’ ಕಾರ್ಯಕ್ರಮದಲ್ಲಿ ಪ್ರಸಾರವಾದ ಅಡುಗೆಗಳ ಪುಸ್ತಕ ರೂಪ ಇದಾಗಿದೆ. ತಿನ್ನುವ ವಿಧಾನಗಳು ಬದಲಾಗುತ್ತಾ, ತಿನ್ನುವ ರುಚಿ ಬದಲಾಗಿದೆ. ತಿನ್ನುವವರಿಗೆ ರುಚಿ ತುಂಬಾ ಮುಖ್ಯ. ಅಂತಹವರಿಗೆ ಈ ಪುಸ್ತಕ ಪ್ರಿಯವಾಗುತ್ತದೆ. ಬಹಳ ಜನ ಸಾವಿರಾರು ಮೈಲಿ ದೂರ ಹೋಗಿ ಅಡುಗೆಯ ರುಚಿ ಸವಿದ ಉದಾಹರಣೆಗಳು ಸಾಕಷ್ಟಿವೆ, ಅಂತಹ ಆಸಕ್ತಿ ಇರುವವರು ಹಬ್ಬದಂದು ಮನೆಯಲ್ಲೇ ಇಲ್ಲಿನ ರೆಸೆಪಿಗಳನ್ನು ಮಾಡಿ ರುಚಿ ನೋಡಬಹುದು. ಈ ‘ಒಗ್ಗರಣೆ ಡಬ್ಬಿ ಭಾಗ-5 (ಅಡುಗೆಯಲ್ಲಿ ಆರೋಗ್ಯ)‘ ಮನೆಯ ಗೃಹಿಣಿಯರಿಗೆ, ತಾಯಂದಿರಿಗೆ, ಚೆಫ್‌ಗಳಿಗೆ ಉಪಯುಕ್ತವಾಗುತ್ತದೆ.

About the Author

ಮುರಳಿ

ಮಿಲ್ಟ್ರಿ ಹೋಟೆಲ್ ಮುರಳಿ ಎಂದೇ ಖ್ಯಾತರಾದ ಮುರಳಿ ಕನ್ನಡ ಕಿರುತೆರೆ ಅಡುಗೆ ಶೋಗಳಿಗೆ ಹೊಸ ಆಯಾಮ ನೀಡಿದವರು. ಸಾಂಪ್ರದಾಯಿಕ ಅಡುಗೆ ಶೋಗೆ ಬ್ರೇಕ್‌ ಹಾಕಿ, ವಿನೂತನ ಶೈಲಿಯಲ್ಲಿ ಅಡುಗೆ ಮನೆಯನ್ನು ತೋರಿದ್ದಾರೆ. ಒಗ್ಗರಣೆ ಡಬ್ಬಿ ಕಾರ್ಯಕ್ರಮದಲ್ಲಿ ಪ್ರಸಾರವಾದ ರೆಸೆಪಿಗಳನ್ನು ಹಲವು ಸಂಪುಟ ಪುಸ್ತಕ ರೂಪದಲ್ಲಿ ಹೊರತಂದಿದ್ದಾರೆ. ...

READ MORE

Related Books