ವೈದ್ಯ ಸಾಹಿತಿ ಡಾ. ಅನುಪಮಾ ನಿರಂಜನ ಅವರು ಆರೋಗ್ಯದಿಂದ ಜೀವನ ನಡೆಸುವುದಕ್ಕೆ ಸೇವಿಸುವ ಆಹಾರ ಹೇಗೆ ಪೂರಕವಾಗಿರುತ್ತದೆ ಎಂಬ ಅಂಶವನ್ನು ಈ ಕೃತಿಯಲ್ಲಿ ಚರ್ಚಿಸಿದ್ದಾರೆ. ಆರೋಗ್ಯಕ್ಕೂ ಆಹಾರಕ್ಕೂ ನೇರ ಸಂಬಂಧ ಇದೆ ಎನ್ನುವ ಲೇಖಕಿ ’ಊಟ ಬಲ್ಲವನಿಗೆ ರೋಗವಿಲ್ಲ’ ಎಂಬ ಗಾದೆ ಮಾತಿನಂತೆ ಸೇವಿಸುವ ಆಹಾರದ ಸ್ವರೂಪ ಹಾಗೂ ಅದರಿಂದ ಉಂಟಾಗುವ ಲಾಭದ ಬಗ್ಗೆ ವಿವರಿಸಿದ್ದಾರೆ.
©2024 Book Brahma Private Limited.