ಆರೋಗ್ಯಕರ ಜೀವನ ಶೈಲಿ ಆಹಾರ ಪಾಲನೆ

Author : ಖಾದರ್

Pages 56

₹ 60.00




Year of Publication: 2019
Published by: ಜನ ಪ್ರಕಾಶನ
Address: ಜನ ಪ್ರಕಾಶನ, 54, ಭೈರಯ್ಯ ನಿವಾಸ, 11ನೇ ಮೈನ್, 14ನೇ ಕ್ರಾಸ್, 5ನೇ ಬ್ಲಾಕ್, ಜಯನಗರ, ಬೆಂಗಳೂರು-560041
Phone: 94483 24727

Synopsys

ಡಾ. ಖಾದರ್ ಮೂಲತಃ ವಿಜ್ಞಾನಿ. ಜೈವಿಕ ನಿಯಂತ್ರಣ ರಾಸಾಯನಿಕಗಳ  ಸಂಶೋಧಕರು. ಆರೋಗ್ಯಕರ ಜೀವನ ಶೈಲಿ ಹಾಗೂ ಆಹಾರದ ಪಾಲನೆ ಕುರಿತು ತಮ್ಮ ಅಧ್ಯಯನದ ಫಲವಾಗಿ ಬರೆದ ಕೃತಿ ಇದು. ಆಹಾರವು ಜೀವನ ಶೈಲಿಯ ಭಾಗವಾಗಿದೆ. ಆದ್ದರಿಂದ, ಆಹಾರದಲ್ಲಿ ನಿಯಮಗಳನ್ನು ಪಾಲಿಸದಿದ್ದರೆ ಆರೋಗ್ಯದಲ್ಲೂ ಏರು-ಪೇರುಗಳಾಗುವ ಸಾಧ್ಯತೆ ಹೆಚ್ಚು ಎಂಬ ಎಚ್ಚರಿಕೆಯಾಗಿ ಇಲ್ಲಿ ಸಲಹೆ ರೂಪದ ಮಾರ್ಗದರ್ಶನಗಳನ್ನು ನೀಡಿದ್ದಾರೆ.

About the Author

ಖಾದರ್

ಡಾ.ಖಾದರ್ - ಮೂಲತಃ ಆಂಧ್ರಪ್ರದೇಶದ ಕಡಪ ಜಿಲ್ಲೆಯವರು. ಶಿಕ್ಷಣ ಹುಟ್ಟಿದೂರಿನಲ್ಲಿಯೇ. ಸ್ನಾತಕೋತ್ತರ ಪದವಿ ಮತ್ತು ಉನ್ನತ ಪದವಿ ಕರ್ನಾಟಕದಲ್ಲಿ. ಜೀವ ರಸಾಯನಶಾಸ್ತ್ರದಲ್ಲಿ ಸಂಶೋಧನೆ. ಆನಂತರ ಅಮೆರಿಕದಲ್ಲಿ ಡುಪಾಂಟ್ ಎಂಬ ಬಹುರಾಷ್ಟ್ರೀಯ ಕಂಪೆನಿಯಲ್ಲಿ ವಿಜ್ಞಾನಿಯಾಗಿ ಜೈವಿಕ ನಿಯಂತ್ರಣ ರಾಸಾಯನಿಕಗಳ ಸಂಶೋಧಕರಾಗಿ ಕೆಲಸ. ಅಮೆರಿಕದಲ್ಲಿ ಡಾ.ಖಾದರ್ ಪದವಿ, ಪ್ರಶಸ್ತಿ, ಸಂಪತ್ತುಗಳನ್ನು ಪಡೆದರೂ ಜೀವಮಾರಕ ರಾಸಾಯನಿಕಗಳ ಸಂಶೋಧನೆಯಿಂದ ಬೇಸತ್ತು ಮೈಸೂರಿಗೆ ಬಂದರು. ಕಾಡುಕೃಷಿ ವಿಧಾನದ ಮೂಲಕ ಅಧ್ಯಯನ ನಡೆಸಲು ಕಬಿನಿ ಜಲಾಶಯದ ದಿಬ್ಬದ ಮೇಲೆ ಬಂಜರು ಭೂಮಿಯನ್ನು ಖರೀದಿಸಿ ಸಿರಿಧಾನ್ಯಗಳ ಕೃಷಿಯಲ್ಲಿ ತೊಡಗಿಕೊಂಡರು. ಕೆಲವೇ ವರ್ಷಗಳಲ್ಲಿ ಅವರ ತಿಳುವಳಿಕೆ ಹೆಚ್ಚಿತು. ಇವರ ಎಂಟು ...

READ MORE

Related Books