ಮಕ್ಕಳ ತಿಂಡಿ ತಿನಿಸುಗಳ (ಸಸ್ಯಾಹಾರ) ಕುರಿತು ಲೇಖಕಿ ವಾಣಿ ರವಿಶಂಕರ ಅವರು ಬರೆದ ಕೃತಿ-ಮಕ್ಕಳಿಗಾಗಿ ನೂರೆಂಟು ತಿಂಡಿ ತಿನಿಸುಗಳು. ಮಕ್ಕಳು ಕೆಲವು ತಿನಿಸು-ತಿಂಡಿಗಳನ್ನು ಮಾತ್ರ ಹೆಚ್ಚು ಇಷ್ಟಪಟ್ಟು ತಿನ್ನುತ್ತವೆ. ಅವರಿಗೆಂದೇ ತಿನ್ನುವ ವಿಶೇಷ ತಿನಿಸುಗಳೂ ಇವೆ. ಐಸ್ ಕ್ರೀಂ, ವಿವಿಧ ಬಗೆಯ ಬಿಸ್ಕಿತ್ತುಗಳು ಇತ್ಯಾದಿ. ಅವುಗಳ ತಯಾರಿಕಾ ವಿಧಾನಗಳನ್ನು ಸಹ ಲೇಖಕಿ ಮಾಹಿತಿ ನೀಡಿದ ಕೃತಿ ಇದು.
©2025 Book Brahma Private Limited.