ಬೇಬಿಕಾರ್ನ್ ನಿಂದ ಹೊಸ ರುಚಿ

Author : ವಾಣಿ ರವಿಶಂಕರ

Pages 79

₹ 65.00




Year of Publication: 2020
Published by: ಸಪ್ನ ಬುಕ್ ಹೌಸ್
Address: # 3ನೇ ಮುಖ್ಯರಸ್ತೆ, ಗಾಂಧಿನಗರ, ಬೆಂಗಳೂರು

Synopsys

ಅಡುಗೆ ಸಂಬಂಧಿತ ವಿಷಯಗಳ ಲೇಖಕಿ ವಾಣಿ ರವಿಶಂಕರ ಅವರು ರಚಿಸಿದ ಕೃತಿ-ಬೇಬಿಕಾರ್ನ್ ನಿಂದ ಹೊಸ ರುಚಿ. ಏಕತೆಯಲ್ಲಿ ವೈವಿಧ್ಯತೆ ಎಂಬುದು ಉಪಶೀರ್ಷಿಕೆ. ಬೇಬಿಕಾರ್ನ್ (ಎಳೆಯ ಮೆಕ್ಕೆಜೋಳ) ಆರೋಗ್ಯಕರ ಕಾಳು. ಪೌಷ್ಟಿಕತೆಯನ್ನು ಒಳಗೊಂಡಿದೆ. ಈ ಕಾಳುಗಳಿಂದ ತಯಾರಿಸಬಹುದಾದ ಎಲ್ಲ ಬಗೆಯ ಆಹಾರ ತಿನಿಸುಗಳ ಕುರಿತು ಮಾಹಿತಿ ಇದೆ.

About the Author

ವಾಣಿ ರವಿಶಂಕರ

ಲೇಖಕಿ ವಾಣಿ ರವಿಶಂಕರ ಅವರು ಅಡುಗೆಗೆ ಸಂಬಂಧಿಸಿದ ಹತ್ತು ಹಲವು ಕೃತಿಗಳನ್ನು ಬರೆದ ಲೇಖಕಿ. ಕೃತಿಗಳು: ಚಪಾತಿಗೆ Curries, ಮಕ್ಕಳಿಗಾಗಿ ನೂರಾರು ತಿಂಡಿ ತಿನಿಸುಗಳು, ಹಾಗಲಕಾಯಿ ಪಲ್ಯ, ದಿನಕ್ಕೊಂದು ಅಡುಗೆ, ಬೇಬಿಕಾರ್ನ್ ನಿಂದ ಹೊಸರುಚಿ, ನೂರಾರು ವಿವಿಧ ರೊಟ್ಟಿಗಳು, ಸಂಜೆಯ ತಿಂಡಿ ತಿನಿಸುಗಳು, 101 ವಿಧಧ ರೈಸ್ ಬಾತ್. ...

READ MORE

Related Books