ಲೇಖಕಿ ಎಸ್. ಮಲ್ಲಿಕಾ ಬದ್ರಿನಾಥ ಅವರು ಪಾಕಶಾಸ್ತ್ರಕ್ಕೆ ಸಂಬಂಧಿಸಿದ ಕೃತಿ-100 ಬಿರಿಯಾನಿ ಫ್ರೈಡ್ ರೈಸ್ ಬಗೆಗಳು. ಬಿರಿಯಾನಿ-ಮಾಂಸದಡುಗೆಯ ಬಿರಿಯಾನಿಯಂತೆಯೇ ಸಸ್ಯಾಹಾರಿ ಬಿರಿಯಾನಿಯೂ ಅಡುಗೆ ಪ್ರಿಯರನ್ನು ಆಕರ್ಷಿಸಿದೆ. ಬಿರಿಯಾನಿಗೆ ಅಗತ್ಯವಿರುವ ಸಾಮಗ್ರಿ, ರುಚಿ ಹಾಗೂ ಅಗತ್ಯಕ್ಕೆ ತಕ್ಕಷ್ಟು ಉಪ್ಪು, ಖಾರ, ಹುಳಿಗಳನ್ನು ಬಳಸುವುದು, ಉಷ್ಣಾಂಶದ ಪ್ರಮಾಣ ಇತ್ಯಾದಿ ವಿಷಯಗಳನ್ನು ಕುರಿತಂತೆ ವಿವರ ಮಾಹಿತಿ ಇದ್ದು, ರುಚಿಕರವಾದ ಅಡುಗೆ ತಯಾರಿಸುವಲ್ಲಿ ಅಗತ್ಯವಾಗಿ ಬೇಕಾದ ಸಹನೆಯಂತಹ ಮಾನಸಿಕ ಅಂಶಗಳ ಕುರಿತೂ ಮಾಹಿತಿ ಇದೆ.
©2025 Book Brahma Private Limited.