Year of Publication: 2014 Published by: ಸಪ್ನ ಬುಕ್ ಹೌಸ್, Address: # 3ನೇ ಮುಖ್ಯರಸ್ತೆ, ಗಾಂಧಿನಗರ, ಬೆಂಗಳೂರು
Share On
Synopsys
ಲೇಖಕಿ ವಾಣಿ ರವಿಶಂಕರ ಅವರ ಕೃತಿ-ನೂರಾರು ವಿಧದ ರೊಟ್ಟಿಗಳು. ವಿಧದ ಕಾಳು-ಕಡಿಗಳಿಂದ ತಯಾರಿಸುವ ರೊಟ್ಟಿಗಳ (ಉದಾ: ರಾಗಿ ರೊಟ್ಟಿ, ಜೋಳದ ರೊಟ್ಟಿ, ಮೆಂತೆ ರೊಟ್ಟಿ ಇತ್ಯಾದಿ) ಮಾಹಿತಿ ನೀಡಲಾಗಿದ್ದು, ಅವುಗಳ ಆರೋಗ್ಯಕಾರಿ ಪೌಷ್ಟಿಕತೆಯನ್ನೂ ತಿಳಿಸಲಾಗಿದೆ.
Buy Now
Other
About the Author
ವಾಣಿ ರವಿಶಂಕರ
ಲೇಖಕಿ ವಾಣಿ ರವಿಶಂಕರ ಅವರು ಅಡುಗೆಗೆ ಸಂಬಂಧಿಸಿದ ಹತ್ತು ಹಲವು ಕೃತಿಗಳನ್ನು ಬರೆದ ಲೇಖಕಿ. ಕೃತಿಗಳು: ಚಪಾತಿಗೆ Curries, ಮಕ್ಕಳಿಗಾಗಿ ನೂರಾರು ತಿಂಡಿ ತಿನಿಸುಗಳು, ಹಾಗಲಕಾಯಿ ಪಲ್ಯ, ದಿನಕ್ಕೊಂದು ಅಡುಗೆ, ಬೇಬಿಕಾರ್ನ್ ನಿಂದ ಹೊಸರುಚಿ, ನೂರಾರು ವಿವಿಧ ರೊಟ್ಟಿಗಳು, ಸಂಜೆಯ ತಿಂಡಿ ತಿನಿಸುಗಳು, 101 ವಿಧಧ ರೈಸ್ ಬಾತ್. ...