ಜನಪ್ರಿಯ ಹಣ್ಣುಗಳು

Author : ಪಿ. ನಾರಾಯಣಸ್ವಾಮಿ

Pages 168

₹ 120.00




Year of Publication: 2011
Published by: ನವಕರ್ನಾಟಕ ಪ್ರಕಾಶನ
Address: ಎಂಬೆಸ್ಸೆ ಸೆಂಟರ್‌, ಕ್ರೆಸೆಂಟ್‌ ರಸ್ತೆ. ಬೆಂಗಳೂರು
Phone: 08022161900

Synopsys

ಮಾವಿನಹಣ್ಣು, ಸೀಬೆಹಣ್ಣು, ಕಿತ್ತಳೆ, ಮೂಸಂಬಿ, ಸೇಬು, ದ್ರಾಕ್ಷಿ.... ಹೀಗೆ ನೂರಾರು ಹಣ್ಣುಗಳು ನಮಗೆ ತಿಳಿದಿವೆ. ಕಾಲಕಾಲಕ್ಕೆ ದೊರೆಯುವ ಈ ಹಣ್ಣುಗಳ ಮಹತ್ವವನ್ನು ಜನಪ್ರಿಯ ಹಣ್ಣುಗಳು ಕೃತಿಯಲ್ಲಿ ಲೇಖಕ ನಾರಾಯಣ ಸ್ವಾಮಿ ಅವರು ವಿವರಿಸಿದ್ದಾರೆ. ಹಣ್ಣುಗಳು ಸಿಹಿ ಮಾತ್ರವಲ್ಲದೇ ನಮ್ಮ ದೇಹಕ್ಕೆ ಅಗತ್ಯವಿರುವ ಪೋಷಕಾಂಶಗಳನ್ನು ಒದಗಿಸುವ ಆಹಾರವಾಗಿದೆ.

About the Author

ಪಿ. ನಾರಾಯಣಸ್ವಾಮಿ

ಬಹರಗಾರರು ತೋಟಗಾರಿಕೆ ಮಹಾವಿದ್ಯಾಲಯದ ಡೀನ್‌ ಆಗಿ ಕಾರ್ಯನಿರ್ವಹಿಸಿರುವ ಡಾ. ಪಿ. ನಾರಾಯಣ ಸ್ವಾಮಿ ಅವರು ಎಂ.ಎಸ್‌ಸಿ. ಪದವೀಧರರು. ಇಂಗ್ಲೆಂಡಿನಲ್ಲಿ ತೋಟಗಾರಿಕೆ ವಿಷಯದಲ್ಲಿ ಪಿಹೆಚ್.ಡಿ. ಗಳಿಸಿದ್ದಾರೆ. ತೋಟಗಾರಿಕೆಗೆ ಸಂಬಂಧಿಸಿದಂತೆ ಕೃತಿಗಳನ್ನೂ ಮತ್ತು ತಾಂತ್ರಿಕ ಕೈಪಿಡಿಗಳನ್ನೂ ರಚಿಸಿದ್ದಾರೆ. ಜನಪ್ರಿಯ ಹಣ್ಣು. ಬಹುವಿಧ ತರಕಾರಿಗಳು, ದ್ರಾಕ್ಷಿ ಕೃಷಿ ಸೇರಿದಂತೆ ಹಲವಾರು ಕೃತಿಗಳನ್ನುರಚಿಸಿದ್ದಾರೆ. ಇವರಿಗೆ ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿ ಇವರಗೆ ಶ್ರೇಷ್‌ಠ ಕೃಷಿ ಲೇಖಕ ಪ್ರಶಸ್ತಿ ನೀಡಿ ಗೌರವಿಸಿದೆ. ...

READ MORE

Related Books