ನನ್ನ ಅಡುಗೆ

Author : ಸೌಖ್ಯ ಮೋಹನ್ ತಲಕಾಲುಕೊಪ್ಪ

Pages 112

₹ 110.00




Year of Publication: 2018
Published by: ಅಖಿಲ ಹವ್ಯಕ ಮಹಾಸಭಾ
Address: ಹವ್ಯಕ ಅಧ್ಯಯನ ಕೇಂದ್ರ, 101/ಎ, 11ನೇ ಅಡ್ಡರಸ್ತೆ, 8ನೇ ಮುಖ್ಯರಸ್ತೆ, ಮಲ್ಲೇಶ್ವರ, ಬೆಂಗಳೂರು-560003
Phone: 0802334819

Synopsys

" ನನ್ನ ಅಡುಗೆ"- ಸೌಖ್ಯಾ ಮೋಹನ್ ಸ್ವತ: ತಯಾರಿಸಿ, ಪರೀಕ್ಷಿಸಿ ಬರೆದಿರುವ ಸುಮಾರು 235 ಸಸ್ಯಾಹಾರಿ ರಸರುಚಿಗಳ ಸಂಗ್ರಹ. ಅಂಜೂರ, ತಾಟಿನುಂಗು, ಹಸಿರು ಕಾಳುಮೆಣಸು, ಜಾಯಿಕಾಯಿ ಸಿಪ್ಪೆ, ಉಂಡೆಹುಳಿ, ಅಮಟೇಕಾಯಿ, ಕರಂಡೆಕಾಯಿ ಮುಂತಾದ ಸಾಮಗ್ರಿಗಳಿಂದ ತಯಾರಾದ ಅಡುಗೆಗಳ ವಿವರ ಇಲ್ಲಿದೆ.
 

About the Author

ಸೌಖ್ಯ ಮೋಹನ್ ತಲಕಾಲುಕೊಪ್ಪ
(30 October 1981)

ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಮಾವಿನಸರ ಗ್ರಾಮದ ಅಡಿಕೆ ಕೃಷಿ ಕುಟುಂಬದ ಹಿನ್ನೆಲೆ. ಮೈಸೂರಿನ ಮಾನಸ ಗಂಗೋತ್ರಿಯಿಂದ ಎಂ. ಕಾಂ. ಕೃಷಿ ಹಾಗೂ ಸಾಂಪ್ರದಾಯಿಕ ಸಸ್ಯಾಹಾರಿ ಅಡುಗೆಯಲ್ಲಿ ಅತ್ಯಂತ ಆಸಕ್ತಿ. ಬರವಣಿಗೆ ಹವ್ಯಾಸ. ಸುಧಾ, ಅಡಿಕೆ ಪತ್ರಿಕೆ, ಪ್ರಜಾವಾಣಿ ಮುಂತಾದ ನಿಯತಕಾಲಿಕೆಗಳಲ್ಲಿ ೩೦೦ ಕ್ಕೂ ಹೆಚ್ಚು ಬರಹಗಳು. ೨೦೧೨ರಿಂದ ‘ಕೃಷಿಕನ್ನಡ’ ಜಾಲತಾಣದ ಸಂಚಾಲಕಿ. ಸದ್ಯ ಪುತ್ತೂರಿನಲ್ಲಿ ವಾಸ ...

READ MORE

Related Books