ಪಾಕಶಾಸ್ತ್ರ ಪ್ರವೀಣೆ ಹಾಗೂ ಲೇಖಕಿ ಎಸ್. ಮಲ್ಲಿಕಾ ಬದ್ರಿನಾಥ ಅವರ ಕೃತಿ-100 ರುಚಿಕರವಾದ ಶಾಖಾಹಾರ ಪಲ್ಯಗಳು. ಪಲ್ಯಗಳಿರದಿದ್ದರೆ ಊಟ ಎನಿಸದು. ಊಟದಲ್ಲಿ ಪಲ್ಯಗಳ ಪಾತ್ರ ಆರೋಗ್ಯಕರ ದೃಷ್ಟಿಯಿಂದ ಮಹತ್ವದ್ದು. ಇಂತಹ ಪಲ್ಯಗಳಿಗೆ ಅಗತ್ಯವಿದ್ದ ಸಾಮಗ್ರಿ ಹಾಗೂ ಅವುಗಳನ್ನು ತಯಾರಿಸುವ ವಿಧಾನ ಇತ್ಯಾದಿ ಕುರಿತು ಮಾಹಿತಿ ಉಳ್ಳ ಕೃತಿ ಇದು.
©2024 Book Brahma Private Limited.