ಕೊಂಕಣ ರಾಂದಪ (ಗೌಡ ಸಾರಸ್ವತರ ರಸಪಾಕ)

Author : ಸಂಧ್ಯಾ ಎಸ್. ಪೈ

Pages 134

₹ 135.00




Year of Publication: 2010
Published by: ಸ್ನೇಹ ಬುಕ್ ಹೌಸ್‌
Address: 165,10ನೇ ಮುಖ್ಯರಸ್ತೆ, ಶ್ರೀನಗರ, ಪಿಇಎಸ್ ಕಾಲೇಜು ಹತ್ತಿರ, ಬೆಂಗಳೂರು

Synopsys

ಖ್ಯಾತ ಅಂಕಣಕಾರ್ತಿ ಸಂಧ್ಯಾ ಎಸ್.ಪೈ ಅವರು ಬರೆದ ಅಡುಗೆ ರುಚಿಗಳ ಮಾಹಿತಿಯ ಕೃತಿ- ಕೊಕಣಿ ರಾಂದಪ. ವಿವಿಧ ಅಡುಗೆಗಳನ್ನು, ತಿನಿಸುಗಳನ್ನು ತಯಾರಿಸುವ ವಿಧಾನ ಕುರಿತಂತೆ ವಿವರ ಮಾಹಿತಿ ಕೃತಿ ಇದು. ಕೊಂಕಣಿ ಪ್ರದೇಶದ ತಿನಿಸು-ಆಹಾರ ಪದ್ಧತಿಯನ್ನು ತಿಳಿಯಲೂ ಈ ಕೃತಿ ಉಪಯುಕ್ತ.ಈ ಕೃತಿಯು ಕೊಂಕಣಿ-ಆಂಗ್ಲಭಾಷೆಯಲ್ಲೂ ಲಭ್ಯವಿದೆ. 

About the Author

ಸಂಧ್ಯಾ ಎಸ್. ಪೈ
(26 February 1947)

ಮಣಿಪಾಲ್ ಮೀಡಿಯಾ ಎಂಟರ್‌ಟೈನ್‌ಮೆಂಟ್ ನೆಟ್‌ವರ್ಕ್ ವಿಭಾಗದ ಗೌರವ ನಿರ್ದೇಶಕಿಯಾಗಿರುವ  ಸಂಧ್ಯಾ ಎಸ್. ಪೈ ಅವರು ಪತ್ರಿಕೋದ್ಯಮಿ, ಲೇಖಕಿ. ತರಂಗ ವಾರಪತ್ರಿಕೆ ಸೇರಿದಂತೆ ಮಣಿಪಾಲ್ ಮೀಡಿಯಾ ನೆಟ್‌ವರ್ಕ್‌‌ನ ನಾಲ್ಕು ಪತ್ರಿಕೆಗಳಿಗೆ ಸಂಪಾದಕಿ ಆಗಿದ್ದಾರೆ. ಸಂಧ್ಯಾ ಅವರು ಜನಿಸಿದ್ದು ಚಿಕ್ಕಮಗಳೂರಿನಲ್ಲಿ 1947ರ ಫೆಬ್ರುವರಿ 26ರಂದು. ತಂದೆ ಬಿ. ನಾರಾಯಣ ಬಾಳಿಗಾ ಹಾಗೂ ತಾಯಿ ಸುಮಿತ್ರಾದೇವಿ. ಇದು ಈಜಿಪ್ಟ್‌ ಇದು ಇಸ್ರೇಲ್  (ಪ್ರವಾಸ ಕಥನ), ಸಂಪಾದಕೀಯ ಅಂಕಣಗಳಾದ ’ಪ್ರಿಯ ಓದುಗರೇ’ ಬರಹಗಳ 10 ಸಂಪುಟಗಳು ಪ್ರಕಟವಾಗಿವೆ. ಕೊಂಕಣಿ ರಾಂದಪ (ಕನ್ನಡ, ಇಂಗ್ಲಿಷ್ ಆವೃತ್ತಿ). ಯಕ್ಷಪ್ರಶ್ನೆ, ಪರಂಪರೆಯ ಪುಟಗಳಿಂದ (ಭಾರತೀಯ ಧಾರ್ಮಿಕ-ಸಾಂಸ್ಕೃತಿಕ ಮೌಲ್ಯಗಳ ...

READ MORE

Related Books