ಬ್ಯಾಚಲರ್‍ಸ್ ಭೋಜನ

Author : ಲೀಲಾ ಮಂಜುನಾಥ್

Pages 144

₹ 135.00




Year of Publication: 2012
Published by: ಲೀಲಾಸ್ ಕುಕ್ ಬುಕ್ಸ್
Address: ಬೆಂಗಳೂರು

Synopsys

ಲೇಖಕಿ ಲೀಲಾ ಮಂಜುನಾಥ ಅವರ ಕೃತಿ-ಬ್ಯಾಚಲರ್‍ಸ್ ಭೋಜನ . ಮದುವೆಯಾಗದವರು ಮಸಾಲೆ ಸಾಂಬಾರ ಪದಾರ್ಥಗಳನ್ನು ಹಾಕಿ ಬೇಯಿಸಿ ಅಡುಗೆ ಮಾಡಿಕೊಳ್ಳಬಾರದು ಎಂದರ್ಥವಲ್ಲ. ಅವರು ಅಡುಗೆ ಮನೆಯಲ್ಲಿ ಹೋಗಿ ಆಹಾರ ತಯಾರಿಸುವಷ್ಟು ಸಮಯ ಸಿಗದಿದ್ದರೆ ಅವರು ಕಚ್ಚಾ ಆಹಾರ ಪದಾರ್ಥ-ತಿನಿಸುಗಳನ್ನೇ ಹೇಗೆ ಸಿದ್ಧಪಡಿಸಿ ಕೊಳ್ಳುವುದು ಎಂಬ ಮಾಹಿತಿ ಇದೆ. ಕಡಿಮೆ ಸಮಯದಲ್ಲಿ ರುಚಿಯಾಗಿ ತಿನಿಸುಗಳನ್ನು ತಯಾರಿಸಿಕೊಳ್ಳುವ ಬಗ್ಗೆ ಇಲ್ಲಿ ಸಲಹೆಗಳು ಇವೆ ಎಂಬುದು ಈ ಕೃತಿಯ ವೈಶಿಷ್ಟ್ಯ.

About the Author

ಲೀಲಾ ಮಂಜುನಾಥ್

ಪಾಕಶಾಸ್ತ್ರ ಪ್ರವೀಣೆ ಲೀಲಾ ಮಂಜುನಾಥ್ ಅವರು ಬಿ.ಎ. ನರ್ಸರಿ ಶಿಕ್ಷಕಿಯಾಗಿ 48 ವರ್ಷ ಸೇವೆ ಸಲ್ಲಿಸಿದ್ದಾರೆ. ಮೂಲತಃ ಬೆಂಗಳೂರಿನವರು. ನಾಗರಾಜರಾವ್- ಸಾವಿತ್ರಿ ದಂಪತಿಯ ಪುತ್ರಿ. ‘ಜಟ್‌ಪಟ್ ಅಡಿಗೆ: 30 ದಿನಕ್ಕೆ 300 ಬಗೆ', `ನೀವು ಕಲಿಯಿರಿ: ಜಟ್‌ಪಟ್ ಅಡಿಗೆ', `ದಿನಕ್ಕೊಂದು ರೈಸ್‌ಬಾತ್ ಜೊತೆಗೊಂದು ಸೈಡ್‌ಡಿಪ್', `ಬ್ರೇಕ್ ಫಾಸ್ಟ್ ಸ್ಪೆಷಲ್', `ಸಿಂಪಲ್ ಚಾಟ್ಸ್ ಮತ್ತು ಜ್ಯೂಸ್' ಅವರ ಮುಖ್ಯ ಕೃತಿಗಳು.  ...

READ MORE

Related Books