ಆಹಾರ ಕಲಬೆರಕೆ

Author : ಸಿ.ಡಿ. ಪಾಟೀಲ

Pages 82

₹ 70.00




Year of Publication: 2015
Published by: ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತು
Address: # 24/2 & 24/3, ವಿಜ್ಞಾನ ಭವನ, 2ನೇ ಹಂತ, 21ನೇ ಮುಖ್ಯರಸ್ತೆ, ಬನಶಂಕರಿ, ಬೆಂಗಳೂರು-560070
Phone: 0802671 8939

Synopsys

ಪ್ರೊ. ಸಿ.ಡಿ. ಪಾಟೀಲರ ಕೃತಿ ‘ಆಹಾರ ಕಲಬೆರಕೆ’. ಸಿದ್ಧೌಷಧಿ ಎಂಬಷ್ಟು ಪರಿಣಾಮಕಾರಿಯಾದ ನಮ್ಮ ಗ್ರಾಮೀನ ಆಹಾರ ಪದ್ಧತಿಯು ದಿನೇದಿನೆ ಮರೆಯಾಗುತ್ತಿದೆ. ಫಾಸ್ಟ್ ಫುಡ್ ಎನ್ನುವ ಹೆಸರಿನಲ್ಲಿ ತಯಾರಾಧ ಆಹಾರ-ತಿನಿಸುಗಳು ಆರೋಗ್ಯಕ್ಕೆ ಹಾನಿ ಉಂಟು ಮಾಡುತ್ತವೆ. ಈ ಬಗ್ಗೆ ತಿಳಿದಿದ್ದರೂ ಸಮಯದ ಅಭಾವ ಜನರನ್ನು ವಿಶೇಷವಾಗಿ ಉದ್ಕಾಯೋಗಸ್ಥರನ್ನು ಕಾಡುತ್ತಿದೆ. ಹೋಟೆಲ್ ಉದ್ಯಮವೂ ಸಹ ಜನ ಬಯಸುತ್ತಿದ್ದಾರೆ ಎಂದು ಶೀಘ್ರ ಆಹಾರ ತಯಾರಿಕೆಯ ಅವಸರದಲ್ಲಿ ಕಳಪೆ ಗುಣಮಟ್ಟದ ಆಹಾರ-ಎಣ್ಣೆಗಳು-ತರಕಾರಿಗಳನ್ನು ಬಳಸುತ್ತಾರೆ. ಅದನ್ನು ತಿನ್ನುವ ಜನರು ತಮ್ಮ ಆರೋಗ್ಯವನ್ನು ಕೆಡಿಸಿಕೊಳ್ಳುತ್ತಾರೆ. ಇಂತಹ ಪರಿಣಾಮಕಾರಿ ಅಂಶಗಳತ್ತ ಈ ಕೃತಿಯು ಗಮನ ಸೆಳೆಯುತ್ತದೆ.

About the Author

ಸಿ.ಡಿ. ಪಾಟೀಲ

ಸಿ.ಡಿ.ಪಾಟೀಲರು ವೈಜ್ಞಾನಿಕ ಬರಹಗಾರರು.  ಕೃತಿಗಳು: ಆಹಾರ ಕಲಬೆರಕೆ, ಮೋಜಿನಾಟಗಳು, ಪರಿಸರಕ್ಕೊಂದು ಕಿಂಡಿ   ...

READ MORE

Related Books