ಆಂಧ್ರಪ್ರದೇಶದ ಶೈಲಿಯ ಮಾಂಸದ ತಿನಿಸುಗಳ ತಯಾರಿಕೆ ಕುರಿತು ವಿವರಿಸಿದ ಲೇಖಕಿ ವಿಜಯಲಕ್ಷ್ಮಿ ರೆಡ್ಡಿ ಕೆ.ಪಿ. ಅವರ ಕೃತಿ-ಕೋಳಿ ಮಸಾಲ. ಆಂಧ್ರ ಪ್ರದೇಶದ ಮಾಂಸ ಅಡುಗೆ ವಿಶೇಷ. ಉಪ್ಪು-ಖಾರ ಹಾಕುವಲ್ಲಿಯೂ, ಜೊತೆಗೆ ಮಸಾಲ ಬೆರಸುವಲ್ಲಿಯೂ ವಿಶೇಷತೆ ಇರುತ್ತದೆ. ಇದರ ವಿಶೇಷತೆಯೊಂದಿಗೆ ಅಡುಗೆಯ ವಿವರಣೆ ಒಳಗೊಂಡ ಕೃತಿ ಇದು.
©2024 Book Brahma Private Limited.