ಮುತ್ತಜ್ಜಿಯ ಪಾಕಶಾಲೆ

Author : ಸರಸ್ವತಮ್ಮ, ಎಚ್.ವೈ.

Pages 66

₹ 99.00




Year of Publication: 2022
Published by: ಅಯೋಧ್ಯಾ ಬುಕ್ಸ್
Address: 1571, 36ನೇ ಕ್ರಾಸ್, ಡಾ. ಪುನೀತ್ ರಾಜಕುಮಾರ್ ರೋಡ್, ಬನಶಂಕರಿ 2ನೇ ಹಂತ, ಬೆಂಗಳೂರು, ಕರ್ನಾಟಕ 560070
Phone: 096209 16996

Synopsys

ಹಳೆಯ ಕಾಲದ ಆಹಾರಪದ್ಧತಿ ಹೇಗೋ ಅಡುಗೆಯ ವಿಧಾನವೂ ಬಹಳ ಕುತೂಹಲಕಾರಿ. ಹಳೆಯ ಕಾಲದ ಅಡುಗೆಗಳ ಬಗ್ಗೆ ತಿಳಿಯುವುದು ಅಗತ್ಯ. ಅಂಥ ಅಗತ್ಯವನ್ನು ಈ ಪುಸ್ತಕ ನಿರೂಪಿಸಿದೆ. ಮುತ್ತಜ್ಜಿಯ ಪಾಕಶಾಲೆ ಪುಸ್ತಕ 60 ವರ್ಷಗಳ ಹಿಂದೆ ಬರೆಸಿದ ರೆಸಿಪಿಗಳ ಸಂಗ್ರಹವಾಗಿದೆ. ಅವತ್ತಿನ ರೆಸಿಪಿಗಳ ಈ ಸಂಗ್ರಹ ಉಪಯುಕ್ತ ಎಂಬುದಂತೂ ನಿಜ. ಲೇಖಕಿ ಸರಸ್ವತಮ್ಮ ಅವರು ಈ ಪುಸ್ತಕವನ್ನು ಬರೆದಿದ್ದಾರೆ.

About the Author

ಸರಸ್ವತಮ್ಮ, ಎಚ್.ವೈ.
(06 April 1896)

ಸರಸ್ವತಮ್ಮ, ಎಚ್.ವೈ., ಪ್ರೌಡಶಾಲೆಯವರೆಗೆ ಓದಿದವರು. ಇವರು ಜನಿಸಿದ್ದು  1896ರ ಏಪ್ರಿಲ್‌ 6 ರಂದು ಬೆಂಗಳೂರಿನಲ್ಲಿ.  ತಂದೆ ವಾಜಪೇಯಂ ವೆಂಕಟ ಸುಬ್ಬಯ್ಯ, ತಾಯಿ- ಚೆಲ್ಲಮ್ಮ. ಪಾರ್ವತೀಬಾಯಿ ಅಠಾವಳೆ (ಅನು), ಮಕ್ಕಳ ಸಚಿತ್ರ ಭಾರತ. ಅಜ್ಜಿಯ ರುಜು (ಕಿರುನಾಟಕ) (1942) ಪ್ರಕಟಿತ ಕೃತಿಗಳು. ಮೈಸೂರು ಮಕ್ಕಳ ಕೂಟದ ಸ್ಥಾಪಕರಾಗಿ, ಗೌರವ ಕಾರ್ಯದರ್ಶಿಗಳಾಗಿ ಸೇವೆ ಸಲ್ಲಿಸಿದ್ದಾರೆ. ...

READ MORE

Related Books